PM Kisan: ಮೇ 14 ಇಲ್ಲ 15ರಂದು ರೈತರ ಖಾತೆಗಳಿಗೆ ಹಣ ಜಮೆ, ಆದರೆ ಇದನ್ನು ಮಾಡಬೇಕು

PM Kisan Samman Nidhi Yojana: ಒಳ್ಳೆಯ ಸುದ್ದಿ ಏನೆಂದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ ಪಿಎಂ ಕಿಸಾನ್ ಯೋಜನೆಯ 11 ನೇ ಕಂತು ಸದ್ಯದಲ್ಲೇ ರೈತರ ಖಾತೆಗಳಿಗೆ ಜಮೆ ಆಗಲಿದೆ. ಸರ್ಕಾರಿ ಮೂಲಗಳು ಪ್ರಸ್ತಾವಿತ ದಿನಾಂಕಗಳನ್ನು ಪ್ರಕಟಿಸಿದ್ದು, ದೀರ್ಘ ಕಾಯುವಿಕೆಗೆ ತೆರೆಬಿದ್ದಿದೆ. ಹೆಚ್ಚುವರಿಯಾಗಿ, eKYC ನವೀಕರಣದ ವಿವರಗಳು ಈ ಕೆಳಗಿನಂತಿವೆ.

First published: