ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಲು ಸಾಧ್ಯವಾಗದವರು ಫೋನ್ ಮೂಲಕ ತಮ್ಮ ವಿವರಗಳನ್ನು ತಿಳಿದುಕೊಳ್ಳಬಹುದು. PM ಕಿಸಾನ್ ಸಮ್ಮಾನ್ ಯೋಜನೆ ಸ್ಥಿರ ದೂರವಾಣಿ ಸಂಖ್ಯೆ: 011-23381092, 23382401. PM ಕಿಸಾನ್ ಸಮ್ಮಾನ್ ಯೋಜನೆ ಟೋಲ್ ಫ್ರೀ ಸಂಖ್ಯೆ: 18001155266. PM ಕಿಸಾನ್ ಯೋಜನಾ ಸಹಾಯವಾಣಿ ಸಂಖ್ಯೆ: 155261, 0120-602 ರೈತರು ತಮ್ಮ ಸ್ಥಿತಿಯನ್ನು ತಿಳಿದುಕೊಳ್ಳಬಹುದು.