PM Kisan: ಪಿಎಂ ಕಿಸಾನ್ ಯೋಜನೆಯ 11ನೇ ಕಂತು ಬಿಡುಗಡೆ ದಿನಾಂಕ ಇಲ್ಲಿದೆ

PM Kisan | ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರು 11 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಮೇ 15ಕ್ಕೆ ಕಂತು ಬರುತ್ತದೆ ಎಂಬ ನಿರೀಕ್ಷೆ ನಿರಾಸೆ ಮೂಡಿಸಿದೆ. ಹಾಗಾದರೆ ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆಯಾಗುವುದು ಯಾವಾಗ? ಇಲ್ಲಿದೆ ನೋಡಿ.

First published: