ಆಯುಷ್ಮಾನ್ ಭಾರತ್ ಯೋಜನೆಯಡಿ ಅರ್ಹರು ರೂ. 5 ಲಕ್ಷ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇದು ಪ್ಯಾನ್ ಇಂಡಿಯಾ ಆರೋಗ್ಯ ಯೋಜನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 25 ಅಕ್ಟೋಬರ್ 2021 ರಂದು ಈ ಯೋಜನೆಯನ್ನು ಪರಿಚಯಿಸಿದರು. ಆದರೆ ಈಗ ಈ ಯೋಜನೆಯ ಮೂಲಕ . ನೀವು ಒಂದು ಲಕ್ಷ ಗೆಲ್ಲುವ ಅವಕಾಶವನ್ನು ಪಡೆಯಬಹುದು.