New Insurance Rules: ನವೆಂಬರ್ 1 ರಿಂದ ವಿಮೆಯಲ್ಲಿ ಹೊಸ ನಿಯಮ, ಇನ್ಮುಂದೆ ಈ ಕೆಲ್ಸ ಮಾಡಿಲ್ಲ ಕ್ಲೈಮ್ ಆಗಲ್ಲ ಹಣ!

New Insurance Rules: KYC ಪ್ರಕ್ರಿಯೆಯು ಯಾವುದೇ ಮೂರನೇ ವ್ಯಕ್ತಿಗೆ ವಿಮಾ ಮೊತ್ತವನ್ನು ಪಾವತಿಸುವುದಿಲ್ಲ ಎಂದು ಖಚಿತಪಡಿಸುತ್ತದೆ. ಪಾಲಿಸಿದಾರರ ನಾಮಿನಿ ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಎಲ್ಲಾ ಪಾವತಿಗಳನ್ನು ಮಾಡಬೇಕು.

First published: