Viral News: ನಿರುದ್ಯೋಗಿ ಯುವಕರಿಗೆ 6 ಸಾವಿರ ಸಿಗುತ್ತಂತೆ! ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

PIB Fact Check: ಹಲವಾರು ದಿನಗಳಿಂದ ವಾಟ್ಸಾಪ್‌ನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದೆ, ಅಲ್ಲಿ ಮೋದಿ ಸರ್ಕಾರವು ದೇಶದ ನಿರುದ್ಯೋಗಿಗಳಿಗೆ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತಿದೆ ಎಂದು ನೋಡಬಹುದಾಗಿದೆ

First published: