Petrol Pump Strike: ಬೆಂಗಳೂರು ಮತ್ತು ರಾಜ್ಯದ ವಿವಿಧೆಡೆ ಪೆಟ್ರೋಲ್-ಡೀಸೆಲ್ ಸಿಗುತ್ತಾ ಇಲ್ವಾ?

Petrol Diesel: ಅಬಕಾರಿ ಕಡಿತದಿಂದ ತೈಲ ಮಾರುಕಟ್ಟೆ ಕಂಪನಿಗಳು ಉಂಟಾದ ನಷ್ಟವನ್ನು ಮರುಪಾವತಿಸಬೇಕು ಎಂಬ ಆಗ್ರಹ ವ್ಯಕ್ತಪಡಿಸಿ ನಾಳೆ ಪೆಟ್ರೋಲ್ ಬಂಕ್​ಗಳು ಬಂದ್ ಆಗಲಿವೆ. ಹಾಗಾದರೆ ಕರ್ನಾಟಕದಲ್ಲೂ ಪೆಟ್ರೋಲ್-ಡೀಸೆಲ್ ಸಿಗಲ್ವಾ?

First published: