Cheapest Petrol Price: ಲೀಟರ್ ಪೆಟ್ರೋಲ್​ಗೆ 2 ರೂಪಾಯಿಗಿಂತ ಕಡಿಮೆ! ಯಾವ ದೇಶದಲ್ಲಿ ಪೆಟ್ರೋಲ್ ರೇಟ್ ಎಷ್ಟಿದೆ?

ವೆನೆಜುವೆಲಾ ವಿಶ್ವದ ಅತ್ಯಂತ ಕಡಿಮೆ ಪೆಟ್ರೋಲ್ ಬೆಲೆಯನ್ನು ಹೊಂದಿದೆ. ಇಲ್ಲಿ, ಒಂದು ಲೀಟರ್ ಇಂಧನದ ಬೆಲೆ $ 0.025 ಅಥವಾ 1.89 ರೂಪಾಯಿ ಮಾತ್ರ. ಲಿಬಿಯಾದಲ್ಲಿ, ನೀವು ಪ್ರತಿ ಲೀಟರ್ಗೆ $ 0.032 ಅಥವಾ ₹ 2.43 ರೂಪಾಯಿ ಪಾವತಿಸಿದರೆ ಸಾಕು!

First published: