2000 Note Withdrawal: ಪೆಟ್ರೋಲ್ ಬಂಕ್ ಮಾಲೀಕರಿಗೆ ಶುರು ಟೆನ್ಶನ್! ಕಾರಣ ಇದು
Rs. 2000 Withdrawal: ಆರ್ಬಿಐ 2000 ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯಲಿದ್ದೇವೆ ಎಂದು ಹೇಳಿದ್ದೇ ತಡ, ಸ್ವಿಗ್ಗಿ ಮತ್ತು ಜೊಮ್ಯಾಟೋ ಗ್ರಾಹಕರು ಆನ್ಲೈನ್ ಪೇಮೆಂಟ್ ಬಿಟ್ಟು ಕ್ಯಾಶ್ ಆನ್ ಡೆಲಿವರಿ ಆಪ್ಷನ್ ಸೆಲೆಕ್ಟ್ ಮಾಡ್ತಿದ್ದಾರೆ. ಇದರ ಜೊತೆಗೆ ಇದೀಗ ಪೆಟ್ರೋಲ್ ಬಂಕ್ ಮಾಲೀಕರಿಗೆ ಟೆನ್ಶನ್ ಶುರುವಾಗಿದೆ.
ಎಲ್ಲಿ ನೋಡಿದರೂ ಅಲ್ಲಿ 2000 ರೂಪಾಯಿ ನೋಟುಗಳ ಬ್ಯಾನ್ ಬಗ್ಗೆಯದ್ದೇ ಮಾತು. ಇದರಿಂದ ಜನಸಾಮಾನ್ಯರಿಗೆ ಯಾವೆಲ್ಲಾ ತೊಂದರೆಯಾಗುತ್ತೆ ಅಂತ ಚರ್ಚೆಯಾಗುತ್ತಿದೆ. ಇಂದಿನಿಂದ ಬ್ಯಾಂಕ್ಗಳಲ್ಲಿ ನೀವು 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.
2/ 8
ಇತ್ತ ಸ್ವಿಗ್ಗಿ ಮತ್ತು ಜೊಮ್ಯಾಟೋನಲ್ಲಿ ಆರ್ಡರ್ ಮಾಡುವವರು ಆನ್ಲೈನ್ ಪೇಮೆಂಟ್ ಮಾಡದೇ, ಕ್ಯಾಶ್ ಆನ್ ಡೆಲಿವರಿ ಆಪ್ಷನ್ ಸೆಲೆಕ್ಟ್ ಮಾಡ್ತಾ ಇದ್ದಾರಂತೆ. ಇನ್ನೂ ಕೆಲವರಂತೂ ಸುದ್ದಿ ತಿಳಿದ ಕೂಡಲೇ ಪೆಟ್ರೋಲ್ ಬಂಕ್ನತ್ತ ಓಡಿದ್ದಾರೆ.
3/ 8
ಹೌದು, 2000 ಸಾವಿರ ನೋಟನ್ನು ಚಿಲ್ಲರೆ ಮಾಡಿಸಲು ಜನರು ಪೆಟ್ರೋಲ್ ಬಂಕ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದಾರಂತೆ. 100 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು 2 ಸಾವಿರ ರೂಪಾಯಿ ನೋಟು ನೀಡುತ್ತಿದ್ದಾರೆ.
4/ 8
ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಪೆಟ್ರೋಲ್ ಪಂಪ್‌ಗಳು ಗ್ರಾಹಕರಿಂದ ಇಂಧನ ಖರೀದಿಗೆ ಪಾವತಿಯಲ್ಲಿ ಐದು ಪಟ್ಟು ಹೆಚ್ಚಳ ಕಂಡಿದೆ. ಈ ಬಗ್ಗೆ ಸ್ವತಃ ಪೆಟ್ರೋಲ್ ಪಂಪ್ ಮಾಲೀಕರು ಹೇಳಿಕೊಂಡಿದ್ದಾರೆ.
5/ 8
ಹಿಂದೂಸ್ತಾನ್ ಟೈಮ್ಸ್ ಪ್ರಕಾರ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಜಾರ್ಖಂಡ್ ಮತ್ತು ಮಹಾರಾಷ್ಟ್ರದ ವಿತರಕರು ನಗದು ವಹಿವಾಟಿನಲ್ಲಿ ಹಠಾತ್ ಹೆಚ್ಚಳವನ್ನು ವರದಿ ಮಾಡಿದ್ದಾರೆ.
6/ 8
ಇನ್ನೂ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಪೆಟ್ರೋಲ್ ಬಂಕ್ಗಳಲ್ಲಿ ಸಾವಿರ ರೂಪಾಯಿಗಿಂತ ಹೆಚ್ಚಿನ ಪೆಟ್ರೋಲ್ ಹಾಕಿಸಿದರೆ ಮಾತ್ರ 2 ಸಾವಿರ ರೂಪಾಯಿ ನೋಟುಗಳನ್ನು ಸ್ವೀಕರಿಸುವುದಾಗಿ ಬರೆದು ಅಂಟಿಸಿದ್ದಾರೆ.
7/ 8
ಸೆಪ್ಟೆಂಬರ್ 30 ರೊಳಗೆ 2,000 ರೂಪಾಯಿಗಳ ಹೆಚ್ಚಿನ ನೋಟುಗಳು ಖಜಾನೆಗೆ ಮರಳುವ ನಿರೀಕ್ಷೆಯಿದೆ. ವ್ಯವಸ್ಥೆಯಲ್ಲಿ ಈಗಾಗಲೇ ಸಾಕಷ್ಟು ಮುದ್ರಿತ ನೋಟುಗಳು ಲಭ್ಯವಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಆರ್ಬಿಐ ಗವರ್ನರ್ ಹೇಳಿದ್ದರು.
8/ 8
2,000 ನೋಟು ಚಲಾವಣೆಯಿಂದ ಹಿಂಪಡೆಯಲಾಗಿದೆ. ಆದರೆ ಇದು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮೇ 19 ರಂದು ಹೇಳಿದೆ. ಸೆಪ್ಟೆಂಬರ್ 30 ರೊಳಗೆ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಜನರಿಗೆ ಸಲಹೆ ನೀಡಿದೆ.
First published:
18