PM Kisan Scheme: ಭೂಮಿ ಇಲ್ಲದಿದ್ರೂ ಸಿಗ್ತಿದೆ 6 ಸಾವಿರ ಹಣ!

PM Kisan Samman Nidhi: ಪಿಎಂ ಕಿಸಾನ್ ಯೋಜನೆಯಡಿ ನೀವು ಹಣವನ್ನು ಪಡೆಯಲು ಬಯಸಿದರೆ, ನೀವು ಕೃಷಿ ಭೂಮಿಯನ್ನು ಹೊಂದಿರಬೇಕು. ಕೃಷಿ ಇಲ್ಲದಿದ್ದರೂ 2 ಸಾವಿರ ಪಡೆಯುವವರೂ ಇದ್ದಾರೆ. ಹೇಗೆ ಅಂತೀರಾ? ಇಲ್ಲಿದೆ ನೋಡಿ.

First published:

 • 18

  PM Kisan Scheme: ಭೂಮಿ ಇಲ್ಲದಿದ್ರೂ ಸಿಗ್ತಿದೆ 6 ಸಾವಿರ ಹಣ!

  PM Kisan Yojana: ಮೋದಿ ಸರ್ಕಾರ ರೈತರಿಗಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ತಂದಿದೆ. ಈ ಯೋಜನೆಯಡಿ ಸರಕಾರ ರೈತರಿಗೆ ರೂ. 6 ಸಾವಿರ ನೀಡಲಾಗುತ್ತಿದೆ. ಇದರಿಂದ ಸಾಕಷ್ಟು ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. 10 ಕೋಟಿ ರೈತರು ಇದರ ಲಾಭ ಪಡೆಯುತ್ತಿದ್ದಾರೆ.

  MORE
  GALLERIES

 • 28

  PM Kisan Scheme: ಭೂಮಿ ಇಲ್ಲದಿದ್ರೂ ಸಿಗ್ತಿದೆ 6 ಸಾವಿರ ಹಣ!

  ಆದರೆ ಪಿಎಂ ಕಿಸಾನ್ ಯೋಜನೆಯಡಿ ಕೆಲವು ಫಲಾನುಭವಿಗಳು ಅಕ್ರಮ ಎಸಗಿದ್ದಾರೆ. ಅಂಥವರನ್ನು ಕೇಂದ್ರ ಸರ್ಕಾರ ಈಗಾಗಲೇ ಗುರುತಿಸಿದೆ. ಇವರೇನು ಮಾಡಿದ್ದಾರೆ ಅಂತ ತಿಳಿದರೆ ನೀವೂ ಶಾಕ್ ಆಗುತ್ತೀರಿ. ಅರ್ಹರಲ್ಲದಿದ್ದರೂ 2 ಸಾವಿರ ರೂ.ಗಳನ್ನು ಪಡೆಯುತ್ತಿದ್ದಾರೆ.

  MORE
  GALLERIES

 • 38

  PM Kisan Scheme: ಭೂಮಿ ಇಲ್ಲದಿದ್ರೂ ಸಿಗ್ತಿದೆ 6 ಸಾವಿರ ಹಣ!

  ಉತ್ತರಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಅರ್ಹರಲ್ಲದಿದ್ದರೂ ಪಿಎಂ ಕಿಸಾನ್ ಯೋಜನೆಯ ಹಣವನ್ನು ಪಡೆಯುತ್ತಿದ್ದಾರೆ. ಇಂತಹ ವಂಚನೆಯಲ್ಲಿ 22 ಸಾವಿರ ಮಂದಿ ಭಾಗಿಯಾಗಿರುವುದು ಬಯಲಾಗಿದೆ. ಅರ್ಹರಲ್ಲದವರಿಂದ ಒಟ್ಟಾಗಿ ರೂ. 4 ಕೋಟಿ ಸಿಕ್ಕಿದೆಯಂತೆ.

  MORE
  GALLERIES

 • 48

  PM Kisan Scheme: ಭೂಮಿ ಇಲ್ಲದಿದ್ರೂ ಸಿಗ್ತಿದೆ 6 ಸಾವಿರ ಹಣ!

  ಆದರೆ ಕೃಷಿ ಮತ್ತು ಕಂದಾಯ ಇಲಾಖೆಗಳ ತಂಡಗಳು ಜಂಟಿಯಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ನಕಲಿ ಫಲಾನುಭವಿಗಳನ್ನು ಗುರುತಿಸಿವೆ. ನಂತರ ಅವರಿಂದ ಹಣ ಪಡೆಯುವ ಪ್ರಕ್ರಿಯೆ ಆರಂಭವವಾಗಿದೆ.

  MORE
  GALLERIES

 • 58

  PM Kisan Scheme: ಭೂಮಿ ಇಲ್ಲದಿದ್ರೂ ಸಿಗ್ತಿದೆ 6 ಸಾವಿರ ಹಣ!

  ವಸೂಲಾತಿ ಪ್ರಕ್ರಿಯೆಯ ಭಾಗವಾಗಿ ಸುಮಾರು ರೂ. 61 ಲಕ್ಷ ವಸೂಲಿ ಮಾಡಲಾಗಿದೆ. ಅನರ್ಹರೆಂದು ಕಂಡುಬಂದ ಅನೇಕರಿಗೆ ನಿಜವಾದ ಫಾರ್ಮ್ ಇರಲಿಲ್ಲ. ಈಗಲೂ ಅವರು ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯುತ್ತಿದ್ದಾರೆ. ಅಲ್ಲದೆ, ಇನ್ನೂ ಕೆಲವರು ಫೋರ್ಜರಿ ಮಾಡಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

  MORE
  GALLERIES

 • 68

  PM Kisan Scheme: ಭೂಮಿ ಇಲ್ಲದಿದ್ರೂ ಸಿಗ್ತಿದೆ 6 ಸಾವಿರ ಹಣ!

  ಅಲ್ಲದೆ ಬೇರೆ ಜಿಲ್ಲೆಗಳಿಗೆ ಸೇರಿದ ಕೆಲವರು ಪಿಎಂ ಕಿಸಾನ್ ಪ್ರಯೋಜನ ಪಡೆಯುತ್ತಿರುವುದು ಕಂಡುಬಂದಿದೆ. ಇನ್ನು ಕೆಲವರು ಆದಾಯ ತೆರಿಗೆ ಕಟ್ಟುವಾಗಲೂ ಪಿಎಂ ಕಿಸಾನ್‌ನಿಂದ ಹಣ ಪಡೆದಿದ್ದಾರೆ. ಈ ಮೂಲಕ 22 ಸಾವಿರ ಜನರು ಅಕ್ರಮವಾಗಿ ಸರ್ಕಾರದಿಂದ ಪಿಎಂ ಕಿಸಾನ್ ಹಣವನ್ನು ತೆಗೆದುಕೊಂಡಿದ್ದಾರೆ.

  MORE
  GALLERIES

 • 78

  PM Kisan Scheme: ಭೂಮಿ ಇಲ್ಲದಿದ್ರೂ ಸಿಗ್ತಿದೆ 6 ಸಾವಿರ ಹಣ!

  ಹೀಗಾಗಿ ಇದೀಗ ಕೇಂದ್ರ ಸರ್ಕಾರ ಮತ್ತೆ ಅವರಿಂದ ಆ ಹಣವನ್ನು ವಸೂಲಿ ಮಾಡಲು ಹೊರಟಿದೆ. ಈಗಾಗಲೇ ರೂ. 61 ಲಕ್ಷ ಸಂಗ್ರಹಿಸಲಾಗಿದೆ. ಹಾಗಾಗಿ ನೀವೂ ಅರ್ಹತೆ ಇಲ್ಲದೆ ಹಣ ಪಡೆಯುತ್ತಿದ್ದರೆ ತಕ್ಷಣ ವಾಪಸ್ ಕೊಡಿ.

  MORE
  GALLERIES

 • 88

  PM Kisan Scheme: ಭೂಮಿ ಇಲ್ಲದಿದ್ರೂ ಸಿಗ್ತಿದೆ 6 ಸಾವಿರ ಹಣ!

  ಇಲ್ಲದಿದ್ದರೆ, ನಂತರ ತೊಂದರೆ ಉಂಟಾಗುತ್ತದೆ. ಏಕೆಂದರೆ ಅಂತಹವರ ಮೇಲೆ ಕೇಂದ್ರ ಸರ್ಕಾರ ಬೇಹುಗಾರಿಕೆ ನಡೆಸಿದೆ. ನೀವು ತೊಂದರೆ ಅನುಭವಿಸಬೇಕಾಗುತ್ತದೆ. ಅರ್ಹರು ಇನ್ನೂ ಈ ಯೋಜನೆಗೆ ಸೇರ್ಪಡೆಯಾಗದಿದ್ದರೆ, ಅವರು ತಕ್ಷಣ ಪಿಎಂ ಕಿಸಾನ್ ವೆಬ್‌ಸೈಟ್ ಮೂಲಕ ಸೇರಿಕೊಳ್ಳಬಹುದು.

  MORE
  GALLERIES