March Deadline: ಮಾರ್ಚ್ ತಿಂಗಳ ಅಂತ್ಯದೊಳಗೆ ಈ ಕೆಲಸಗಳನ್ನು ಮಾಡಿ, ಇಲ್ಲವಾದಲ್ಲಿ ದಂಡ ಬೀಳಬಹುದು ಎಚ್ಚರ..!

ಮಾರ್ಚ್ ತಿಂಗಳು ಆರಂಭವಾಗಿ ಒಂದು ವಾರ ಕಳೆದಿದೆ. ಹೀಗಾಗಿ ಈ ತಿಂಗಳ ಅಂತ್ಯದೊಳಗಾಗಿ ನಿಮ್ಮ ಹಣಕಾಸಿಗೆ ಸಂಬಂಧಸಿದ ಎಲ್ಲಾ ವ್ಯವಹಾರಗಳನ್ನು ಬೇಗ ಮುಗಿಸಿಕೊಳ್ಳಿ. ಏಕೆಂದರೆ ಮಾರ್ಚ್ ತಿಂಗಳು ನಮ್ಮ ದೇಶದಲ್ಲಿ ಹಣಕಾಸು ವರ್ಷವಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಬ್ಯಾಂಕಿಂಗ್ ಸೇರಿಂದತೆ ಆಧಾರ್ ಪಾನ್ ಜೋಡಣೆಯಂತಹ ಅನೇಕ ಕೆಲಸಗಳ ವಿವರಗಳನ್ನು ಇಲ್ಲಿ ತಿಳಿಸಲಾಗಿದ್ದು, ಆದಷ್ಟು ಬೇಗ ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳಿ.

First published: