ಮಸೂದೆ ಪ್ರಕಾರ ಮಾಜಿ ಶಾಸಕರ ಪಿಂಚಣಿಯನ್ನು 35,000 ರೂ.ನಿಂದ 58,300 ರೂ.ಗೆ ಹೆಚ್ಚಿಸಲಾಗುವುದು ಎನ್ನಲಾಗಿದೆ. ಮಸೂದೆಯ ಪ್ರಕಾರ, ಮಾಜಿ ಶಾಸಕರು ತಮ್ಮ ಸದಸ್ಯತ್ವದ ಮೊದಲ ಅವಧಿಯ ನಂತರ (ಐದು ವರ್ಷಗಳಿಗಿಂತ ಹೆಚ್ಚು ಅವಧಿ) ಪ್ರತಿ ಒಂದು ವರ್ಷಕ್ಕೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.