PM Kisan: ದೀಪಾವಳಿಗೆ ಅನ್ನದಾತರಿಗೆ ಮತ್ತೊಂದು ಗುಡ್​ ​ನ್ಯೂಸ್, ಸಂಜೆಯೊಳಗೆ ನಿಮ್ಮ ಖಾತೆ ಸೇರುತ್ತೆ ಇಷ್ಟು ಹಣ!​

PM Kisan: ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿ ಒಂದು ವಾರ ಕಳೆದಿದೆ. ಆದರೆ, ಹಲವು ರೈತರ ಖಾತೆಗೆ ಪಿಎಂ ಕಿಸಾನ್ ಮೊತ್ತ ಜಮಾ ಆಗಿಲ್ಲ. ಇದುವರೆಗೂ ಪಿಎಂ ಕಿಸಾನ್ ಯೋಜನೆಯ ಹಣ ಜಮಾ ಮಾಡದ ರೈತರಿಗೆ ಸಂತಸದ ಸುದ್ದಿ

First published: