Paytm: ಪೇಟಿಎಂ ಬಳಕೆದಾರರಿಗೆ ಸಿಹಿ ಸುದ್ದಿ, UPI ಪಾವತಿಗಳಿಗೆ ಸಿಗುತ್ತೆ ವಿಮೆ!

Paytm: ಪೇಟಿಎಂ ಬಳಕೆದಾರರಿಗೆ ಸಿಹಿ ಸುದ್ದಿ. ಪೇಟಿಎಂ ಯುಪಿಐ ವಹಿವಾಟುಗಳಿಗೆ ವಿಮಾ ಯೋಜನೆಯನ್ನು ತಂದಿದೆ. ನೀವು ರೂ.10,000 ವರೆಗಿನ UPI ವಹಿವಾಟುಗಳ ಮೇಲೆ ವಿಮೆಯನ್ನು ಪಡೆಯಬಹುದು.

First published: