Paytm Surcharge: ಕೊಟ್ಟ ಮಾತು ತಪ್ಪಿದ ಪೇಟಿಎಂ! ಸುಮ್​ ಸುಮ್ನೆ ಎಕ್ಸ್ಟ್ರಾ ಹಣ ಪೀಕ್ತಿದ್ದಾರಂತೆ

ಈಗೆಲ್ಲಾ ಡಿಜಿಟಲ್​ ಜಮಾನ. ಏನೇ ಪೇಮೆಂಟ್​ ಇದ್ರೂ ಮೊಬೈಲ್​ ತೆಗೆದು ಪಟ್​ ಅಂತ ಟ್ರ್ಯಾನ್ಸ್ಯಾಕ್ಷನ್​ ಮಾಡಿಬಿಡುತ್ತೇವೆ. ಮೊಬೈಲ್​ ರಿಚಾರ್ಜ್​ಗೂ ಅದೇ, ಕರೆಂಟ್​​ ಬಿಲ್​, ವಾಟರ್​ ಬಿಲ್​ ಕಟ್ಟೋಕೂ ಹೆಚ್ಚಿನ ಜನರು ಪೇಟಿಮ್​ ಬಳಸುತ್ತಾರೆ.

First published: