Liquor Price Hike: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್​ ಶಾಕ್​, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

ಹೊಟ್ಟೆಗೆ ಹಿಟ್ಟಿಲ್ಲದಿದ್ರೂ, ಜುಟ್ಟಿಗೆ ಮಲ್ಲಿಗೆ ಹೂ ಎಂಬ ಗಾದೆಯನ್ನು ಎಲ್ಲರೂ ಕೇಳಿದ್ದೇವೆ. ಈ ಮದ್ಯಪ್ರಿಯರಿಗೆ ಇದು ಸೂಟ್ ಆಗುತ್ತೆ ಅಂದರೆ ತಪ್ಪಾಗಲ್ಲ. ಯಾಕಂದ್ರೆ ಹೊಟ್ಟೆಗೆ ಇಟ್ಟಿಲ್ಲ ಅಂದ್ರೂ ಕುಡಿಯೋಕೆ ಎಣ್ಣೆ ಬೇಕು ಅಂತಾರೆ.

First published:

 • 18

  Liquor Price Hike: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್​ ಶಾಕ್​, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

  ಹೊಟ್ಟೆಗೆ ಹಿಟ್ಟಿಲ್ಲದಿದ್ರೂ, ಜುಟ್ಟಿಗೆ ಮಲ್ಲಿಗೆ ಹೂ ಎಂಬ ಗಾದೆಯನ್ನು ಎಲ್ಲರೂ ಕೇಳಿದ್ದೇವೆ. ಈ ಮದ್ಯಪ್ರಿಯರಿಗೆ ಇದು ಸೂಟ್ ಆಗುತ್ತೆ ಅಂದರೆ ತಪ್ಪಾಗಲ್ಲ. ಯಾಕಂದ್ರೆ ಹೊಟ್ಟೆಗೆ ಇಟ್ಟಿಲ್ಲ ಅಂದ್ರೂ ಕುಡಿಯೋಕೆ ಎಣ್ಣೆ ಬೇಕು ಅಂತಾರೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 28

  Liquor Price Hike: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್​ ಶಾಕ್​, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

  ಅಂತಹ ಎಣ್ಣೆ ಪ್ರಿಯರಿಗೆ ಇದು ಶಾಕಿಂಗ್ ಸುದ್ದಿ. ಈ ಸುದ್ದಿ ಓದಿದಿ ಬಳಿಕ ಟೆನ್ಶನ್ ಹೆಚ್ಚಾಗಿ ಎಕ್ಸ್ಟ್ರಾ ಒಂದು ಪೆಗ್ ಕುಡಿಯಬೇಡಿ. ಯಾಕೆಂದರೆ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಮಿತಿಯಲ್ಲಿದ್ದರೆ ಎಲ್ಲವೂ ಚೆನ್ನ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 38

  Liquor Price Hike: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್​ ಶಾಕ್​, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

  ಮದ್ಯಪ್ರಿಯರಿಗೆ ಈ ರಾಜ್ಯ ಸರ್ಕಾರ ಬಿಗ್​ ಶಾಕ್ ನೀಡಿದೆ. ಮದ್ಯ ಮಾರಾಟದ ಮೇಲೆ ಹರಿಯಾಣ ಸರ್ಕಾರ ಹಸುವಿನ ಸೆಸ್​ ವಿಧಿಸಿದೆ. ಇದರಿಂದ ಮದ್ಯಗಳ ಬೆಲೆ ಏರಿಕೆಯಾಗಿದೆ.(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 48

  Liquor Price Hike: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್​ ಶಾಕ್​, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

  ಮದ್ಯದ ಬಾಟಲಿ ಮಾರಾಟಕ್ಕೆ 5 ರೂಪಾಯಿ ಸೆಸ್​ ವಿಧಿಸುವುದಾಗಿ ಸರ್ಕಾರ ಹೇಳಿತ್ತು. ಆದರಂತೆ ಈಗ ಸೆಸ್​ ವಿಧಿಸಿದ್ದು, ಮದ್ಯ ಪ್ರಿಯರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 58

  Liquor Price Hike: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್​ ಶಾಕ್​, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

  5 ರೂಪಾಯಿ ಸೆಸ್​ ವಿಧಿಸುವುದರಿಂದ ವಾರ್ಷಿಕ  50 ಕೋಟಿ ರೂಪಾಯಿ ಆದಾಯ ಬರುತ್ತೆ ಅಂತ ಅಲ್ಲಿನ ಮುಖ್ಯಮಂತ್ರಿ  ತಿಳಿಸಿದ್ದಾರೆ.(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 68

  Liquor Price Hike: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್​ ಶಾಕ್​, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

  ಹಸುವಿನ ಸೆಸ್ ವಿಧಿಸಿರೋದು ಓಕೆ, ಆದ್ರೆ ನಮಗೆ ಮಾತ್ರ ಯಾಕೆ ಅಂತಿದ್ದಾರೆ ಮಧ್ಯಪ್ರಿಯರು. ಇನ್ನೂ ಪ್ರತಿ ದಿನ ಕುಡಿಯುವವರು ನಾವು ನಮಗಾದ್ರೂ ಸ್ವಲ್ಪ ಡಿಸ್ಕೌಂಟ್ ಕೊಡಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕರ)

  MORE
  GALLERIES

 • 78

  Liquor Price Hike: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್​ ಶಾಕ್​, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

  ಹಸುವಿನ ಸೆಸ್​ ವಿಧಿಸಿರುವುದರಲ್ಲಿ ಹರಿಯಾಣ ಮೊದಲಲ್ಲ. ಈ ಹಿಂದೆ ಉತ್ತರ ಪದೇಶದ, ಹಿಮಾಚಲ ಪ್ರದೇಶ ಕೂಡ ಹಸುಗಳಿಗೆ ಆಸ್ರಯ ತಾನ ನಿರ್ಮಿಸಲು ಶೇ.0.5ರಷ್ಟು ಸೆಸ್​ ವಿಧಿಸಿತ್ತು.

  MORE
  GALLERIES

 • 88

  Liquor Price Hike: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್​ ಶಾಕ್​, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

  ರಾಜಸ್ಥಾನದಲ್ಲೂ ಇದೇ ರೀತಿ ಹಸುವಿನ ಸೆಸ್​ ಜಾರಿಗೆ ತಂದಿದೆ. ಈ ಸೆಸ್ ಮೂಲಕ 2176 ಕೋಟಿ ರೂಪಾಯಿ ಸಂಗ್ರಹವಾಗಿದೆ. ಆದರೆ ಇಲ್ಲಿಯವರಗೂ 5 ಕೋಟಿ ಮಾತ್ರ ಖರ್ಚು ಮಾಡಲಾಗಿದೆ.

  MORE
  GALLERIES