Pavitra Lokesh, Naresh ಮದುವೆಗೆ ಖರ್ಚಾಗಿದ್ದು ಕೋಟಿ ಕೋಟಿ! ಈ ದುಡ್ಡಲ್ಲಿ ಸಾವಿರ ವಿವಾಹ ಮಾಡಬಹುದಿತ್ತು!

ಕಳೆದ ಕೆಲವು ತಿಂಗಳುಗಳಿಂದ ನಟ ನರೇಶ್ ಮತ್ತು ಪವಿತ್ರಿ ಲೋಕೇಶ್ ಟಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಇವರಿಬ್ಬರ ಅಫೇರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. 

First published:

  • 18

    MORE
    GALLERIES

  • 28

    ಆದರೆ ಈ ಜೋಡಿ ಇದೀಗ ಮದುವೆಯಾಗಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲ ಸ್ವತಃ ನರೇಶ್​ ವಿಡಿಯೋ ಪೋಸ್ಟ್​ ಮಾಡಿಕೊಂಡಿದ್ದಾರೆ.

    MORE
    GALLERIES

  • 38

    Pavitra Lokesh, Naresh ಮದುವೆಗೆ ಖರ್ಚಾಗಿದ್ದು ಕೋಟಿ ಕೋಟಿ! ಈ ದುಡ್ಡಲ್ಲಿ ಸಾವಿರ ವಿವಾಹ ಮಾಡಬಹುದಿತ್ತು!

    ನಮಗೆ ನಿಮ್ಮೆಲ್ಲರ ಆರ್ಶೀವಾದ ಬೇಕು ಅಂತ ನರೇಶ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    MORE
    GALLERIES

  • 48

    Pavitra Lokesh, Naresh ಮದುವೆಗೆ ಖರ್ಚಾಗಿದ್ದು ಕೋಟಿ ಕೋಟಿ! ಈ ದುಡ್ಡಲ್ಲಿ ಸಾವಿರ ವಿವಾಹ ಮಾಡಬಹುದಿತ್ತು!

    ಇನ್ನೂ ಪವಿತ್ರಾ ಲೋಕೇಶ್​ ಹಾಗೂ ನರೇಶ್​ ಮದುವೆಗೆ 5 ಕೋಟಿ ಖರ್ಚಾಗಿದೆ ಅಂತ ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ಈ ದುಡ್ಡಲ್ಲಿ ಸಾವಿರ ವಿವಾಗ ಮಾಡಬಹುದಿತ್ತು ಅಂತ ಕಾಲೆಳೆಯುತ್ತಿದ್ದಾರೆ.

    MORE
    GALLERIES

  • 58

    Pavitra Lokesh, Naresh ಮದುವೆಗೆ ಖರ್ಚಾಗಿದ್ದು ಕೋಟಿ ಕೋಟಿ! ಈ ದುಡ್ಡಲ್ಲಿ ಸಾವಿರ ವಿವಾಹ ಮಾಡಬಹುದಿತ್ತು!

    ಇನ್ನೂ ಈ ಜೋಡಿ ಮದುವೆಯಾದ ಬಳಿಕ ಹನಿಮೂನ್​ಗೆ ಎಲ್ಲಿಗೆ ಹೋಗ್ತಾರೆ ಅನ್ನುವ ಚರ್ಚೆ ಜೋರಾಗಿದೆ. ಈ ಜೋಡಿ ಹನಿಮೂನ್​ಗೆ ಮಾಲ್ಡೀವ್ಸ್​ಗೆ ಹೋಗ್ತಾರೆ ಅಂತ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    MORE
    GALLERIES

  • 68

    Pavitra Lokesh, Naresh ಮದುವೆಗೆ ಖರ್ಚಾಗಿದ್ದು ಕೋಟಿ ಕೋಟಿ! ಈ ದುಡ್ಡಲ್ಲಿ ಸಾವಿರ ವಿವಾಹ ಮಾಡಬಹುದಿತ್ತು!

    5 ಕೋಟಿ ಖರ್ಚು, ಮಾಲ್ಡೀವ್ಸ್ ಟ್ರಿಪ್​ ಇಂಥ ಸುಖ ಎಷ್ಟು ಜನರಿಗೆ ಸಿಗುತ್ತೆ. ಅದೂ ಈ ವಯಸ್ಸಲ್ಲಿ ಅಂತ ಸೋಷಿಯಲ್ ಮೀಡಿಯಾದಲ್ಲಿ ನರೇಶ್​ ಕಾಲೆಳೆಯುತ್ತಿದ್ದಾರೆ.

    MORE
    GALLERIES

  • 78

    Pavitra Lokesh, Naresh ಮದುವೆಗೆ ಖರ್ಚಾಗಿದ್ದು ಕೋಟಿ ಕೋಟಿ! ಈ ದುಡ್ಡಲ್ಲಿ ಸಾವಿರ ವಿವಾಹ ಮಾಡಬಹುದಿತ್ತು!

    ಅಧಿಕೃತವಾಗಿ ರಮ್ಯಾ ಅವರೊಂದಿಗೆ ನರೇಶ್ ಡಿವೋರ್ಸ್ ಪಡೆದಿಲ್ಲ. ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯನ್ನು ಆಗುವಂತಿಲ್ಲ. ಆದರೆ ಇದು ನಿಜವಾದ ಮದುವೆ ಅಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಈ ಜೋಡಿಯೇ ಸ್ಪಷ್ಟನೆ ಕೊಡಬೇಕಿದೆ.

    MORE
    GALLERIES

  • 88