Parle G: ಅಂದು-ಇಂದು ಎಂದೆಂದೂ ಇವ್ರೇ ನಂಬರ್​ ಒನ್​! ಟಚ್ ಮಾಡೋದಿರಲಿ, ಇದ್ರ ಹತ್ರಾನೂ ಬರೋಕೆ ಸಾಧ್ಯವಿಲ್ಲ

ಪಾರ್ಲೆಜಿಯ ಇತಿಹಾಸ 82 ವರ್ಷಗಳಷ್ಟು ಹಳೆಯದು. 1929 ರಲ್ಲಿ ಉದ್ಯಮಿ ಮೋಹನ್ ಲಾಲ್ ದಯಾಳ್ ಮುಚ್ಚಿದ್ದ ಕಾರ್ಖಾನೆಯನ್ನು ಖರೀದಿಸಿದರು. ಪಾರ್ಲೆ 1938 ರಲ್ಲಿ ಪಾರ್ಲೆ-ಗ್ಲುಕೋ ಹೆಸರಿನಲ್ಲಿ ಬಿಸ್ಕತ್ತುಗಳನ್ನು ತಯಾರಿಸಲು ಪ್ರಾರಂಭಿಸಿತು

First published: