Parineeti Raghav Net Worth: ಭಾವಿ ಪತಿಗಿಂತ ಶ್ರೀಮಂತೆ ಪರಿಣಿತಿ ಚೋಪ್ರಾ, 20 ಸಿನಿಮಾದಿಂದಲೇ ಇಷ್ಟೊಂದು ದುಡ್ಡಾ?

ಪರಿಣಿತಿ ಚೋಪ್ರಾ ಪ್ರಸಿದ್ಧ ಬಾಲಿವುಡ್ ನಟಿಯಾಗಿ ಹೆಸರು ಮಾಡಿದ್ದಾರೆ. ಇವರಿಬ್ಬರ ಆಸ್ತಿ ಎಷ್ಟು ಕೋಟಿ ಅಂತ ಗೊತ್ತಿದ್ಯಾ? ಪರಿಣಿತಿ ಚೋಪ್ರಾ ರಾಘವ್​ ಅವರಿಗಿಂತ ಶ್ರೀಮಂತೆಯಂತೆ.

First published:

  • 17

    Parineeti Raghav Net Worth: ಭಾವಿ ಪತಿಗಿಂತ ಶ್ರೀಮಂತೆ ಪರಿಣಿತಿ ಚೋಪ್ರಾ, 20 ಸಿನಿಮಾದಿಂದಲೇ ಇಷ್ಟೊಂದು ದುಡ್ಡಾ?

    ಮೇ 13, 2023 ನಟಿ ಪರಿಣಿತಿ ಚೋಪ್ರಾ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡರು.

    MORE
    GALLERIES

  • 27

    Parineeti Raghav Net Worth: ಭಾವಿ ಪತಿಗಿಂತ ಶ್ರೀಮಂತೆ ಪರಿಣಿತಿ ಚೋಪ್ರಾ, 20 ಸಿನಿಮಾದಿಂದಲೇ ಇಷ್ಟೊಂದು ದುಡ್ಡಾ?

    ಇದರಲ್ಲಿ ಅವರ ಕುಟುಂಬ ಸದಸ್ಯರು ಮತ್ತು ರಾಜಕೀಯ ಜಗತ್ತಿಗೆ ಸಂಬಂಧಿಸಿದ ಕೆಲವು ಜನರು ಭಾಗವಹಿಸಿದ್ದರು. ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷದ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

    MORE
    GALLERIES

  • 37

    Parineeti Raghav Net Worth: ಭಾವಿ ಪತಿಗಿಂತ ಶ್ರೀಮಂತೆ ಪರಿಣಿತಿ ಚೋಪ್ರಾ, 20 ಸಿನಿಮಾದಿಂದಲೇ ಇಷ್ಟೊಂದು ದುಡ್ಡಾ?

    ಪರಿಣಿತಿ ಚೋಪ್ರಾ ಪ್ರಸಿದ್ಧ ಬಾಲಿವುಡ್ ನಟಿಯಾಗಿ ಹೆಸರು ಮಾಡಿದ್ದಾರೆ. ಇವರಿಬ್ಬರ ಆಸ್ತಿ ಎಷ್ಟು ಕೋಟಿ ಅಂತ ಗೊತ್ತಿದ್ಯಾ? ಪರಿಣಿತಿ ಚೋಪ್ರಾ ರಾಘವ್​ ಅವರಿಗಿಂತ ಶ್ರೀಮಂತೆಯಂತೆ.

    MORE
    GALLERIES

  • 47

    Parineeti Raghav Net Worth: ಭಾವಿ ಪತಿಗಿಂತ ಶ್ರೀಮಂತೆ ಪರಿಣಿತಿ ಚೋಪ್ರಾ, 20 ಸಿನಿಮಾದಿಂದಲೇ ಇಷ್ಟೊಂದು ದುಡ್ಡಾ?

    ಮಾಧ್ಯಮ ವರದಿಗಳ ಪ್ರಕಾರ, ಪರಿಣಿತಿ ಚೋಪ್ರಾ ಅವರ ನಿವ್ವಳ ಮೌಲ್ಯ ರೂ 60 ಕೋಟಿಯಂತೆ. ಇನ್ನೂ ಪರಿಣಿತಿ ಚೋಪ್ರಾ ಬಾಲಿವುಡ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟಿಯರಲ್ಲಿ ಒಬ್ಬರು.

    MORE
    GALLERIES

  • 57

    Parineeti Raghav Net Worth: ಭಾವಿ ಪತಿಗಿಂತ ಶ್ರೀಮಂತೆ ಪರಿಣಿತಿ ಚೋಪ್ರಾ, 20 ಸಿನಿಮಾದಿಂದಲೇ ಇಷ್ಟೊಂದು ದುಡ್ಡಾ?

    ಮುಖ್ಯವಾಗಿ ತನ್ನ ಚಲನಚಿತ್ರಗಳು ಮತ್ತು ಜಾಹೀರಾತು ಚಿತ್ರಗಳ ಮೂಲಕ ಪರಿಣಿತಿ ಇಷ್ಟು ಹಣ ಸಂಪಾದಿಸಿದ್ದಾರೆ. MyNeta.info ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ರಾಘವ್ ಚಡ್ಡಾ ಅವರು ಸಾಲ ಮುಕ್ತ ಮತ್ತು 37 ಲಕ್ಷ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ.

    MORE
    GALLERIES

  • 67

    Parineeti Raghav Net Worth: ಭಾವಿ ಪತಿಗಿಂತ ಶ್ರೀಮಂತೆ ಪರಿಣಿತಿ ಚೋಪ್ರಾ, 20 ಸಿನಿಮಾದಿಂದಲೇ ಇಷ್ಟೊಂದು ದುಡ್ಡಾ?

    ರಾಘವ್ ಚಡ್ಡಾ ಅವರ ಅಫಿಡವಿಟ್‌ನಲ್ಲಿ ಅವರ ಒಟ್ಟು ಚರ ಆಸ್ತಿಯ ಮೌಲ್ಯ 36,99,471 ರೂಪಾಯಿ. ಅವರ ಬಳಿ ಮಾರುತಿ ಸ್ವಿಫ್ಟ್ ಡಿಜೈರ್ ಮತ್ತು 90 ಗ್ರಾಂ ಚಿನ್ನಾಭರಣವಿದ್ದು, ಇದರ ಬೆಲೆ ಸುಮಾರು 4,95,000 ರೂಪಾಯಿ. ಬಾಂಡ್‌ಗಳು ಮತ್ತು ಷೇರುಗಳಲ್ಲಿ 6 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.

    MORE
    GALLERIES

  • 77

    Parineeti Raghav Net Worth: ಭಾವಿ ಪತಿಗಿಂತ ಶ್ರೀಮಂತೆ ಪರಿಣಿತಿ ಚೋಪ್ರಾ, 20 ಸಿನಿಮಾದಿಂದಲೇ ಇಷ್ಟೊಂದು ದುಡ್ಡಾ?

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪರಿಣಿತಿ ಅವರ ಸೋದರ ಸಂಬಂಧಿ, ಚಲನಚಿತ್ರ ತಾರೆಯರು ಸೇರಿದಂತೆ ಕುಟುಂಬ ಮತ್ತು ಆಪ್ತರು ಸೇರಿದಂತೆ 150 ಅತಿಥಿಗಳು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು.

    MORE
    GALLERIES