PAN Card: ನಿಮ್ಮ ಪ್ಯಾನ್​ ಕಾರ್ಡ್ ಅಮಾನ್ಯವಾಗಿರಬಹುದು, ಹೀಗೆ ಚೆಕ್​ ಮಾಡಿ!

PAN Card: ನಿಮ್ಮ ಬಳಿ ಪಾನ್ ಕಾರ್ಡ್ ಇದೆಯೇ? ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಬಳಸುತ್ತಿರುವಿರಾ? ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಕೆಲವು ಪ್ಯಾನ್ ಕಾರ್ಡ್‌ಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ. ಏಕೆ ಅಂತೀರಾ? ಈ ಸ್ಟೋರಿ ನೋಡಿ

First published: