ಹಂತ 1: ಪ್ಯಾನ್ ಕಾರ್ಡ್‌ನಲ್ಲಿನ ವಿಳಾಸವನ್ನು ಬದಲಾಯಿಸಲು ಮೊದಲು ಯುಟಿಐ ಇನ್‌ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವಿಸಸ್ ಲಿಮಿಟೆಡ್ ಪೋರ್ಟಲ್‌ಗೆ ಹೋಗಿ. ಅದರ ನಂತರ ಪ್ಯಾನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಜಿಎಸ್ಟಿಐಎನ್ ಮತ್ತು ಹೊಸ ವಿಳಾಸ ಪುರಾವೆಗಳಂತಹ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಬೇಕು.