ಭಾರತದಲ್ಲಿ ಏಪ್ರಿಲ್ 1 ರಿಂದ ಮಾರ್ಚ್ 31ರ ನಡುವಿನ ಅವಧಿಯನ್ನು ಆರ್ಥಿಕ ವರ್ಷ ಎಂದು ಕರೆಯಲಾಗುತ್ತದೆ. ಇದನ್ನು ಕೆಲವರು ಹಣಕಾಸಿನ ವರ್ಷ ಅಂತಾನೂ ಕರೆಯುತ್ತಾರೆ. (ಸಾಂದರ್ಭಿಕ ಚಿತ್ರ)
2/ 7
ದೇಶದಲ್ಲಿ ಎಲ್ಲರ ಹಣಕಾಸಿನ ಲೆಕ್ಕ ಅಂದ್ರೆ ಆದಾಯ ತೆರಿಗೆಯನ್ನು ಆರ್ಥಿಕ ವರ್ಷಾಂತ್ಯಕ್ಕೆ ಲೆಕ್ಕ ಹಾಕಿ, ಮುಂದಿನ ವರ್ಷಕ್ಕೆ ವರ್ಗಾಯಿಸಲಾಗುತ್ತದೆ. ಇದನ್ನು ಐಟಿಆರ್ ಫೈಲಿಂಗ್ ಅಂತಾನೂ ಕರೆಯಲಾಗುತ್ತದೆ.
3/ 7
Financial year ಅದೇ ರೀತಿ ಒಂದು ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ. ಇಲ್ಲಿ ಒಂದು ವರ್ಷದ ಆದಾಯವನ್ನು ಹೊಂದಿರುತ್ತದೆ. ಇದನ್ನು Financial year ಎಂದು ಕರೆಯಲಾಗುತ್ತದೆ.
4/ 7
Assessment Year ಒಂದು ವರ್ಷದಲ್ಲಿ ಗಳಿಸುವ ಅದಾಯವನ್ನು ಐಟಿ ಉದ್ದೇಶಗಳಿಗಾಗಿ ಮೌಲ್ಯ ಮಾಪನ ಮಾಡಲಾಗುತ್ತದೆ. ಈ ಮೌಲ್ಯಮಾಪನ ಮುಂದಿನ ಒಂದು ವರ್ಷದ ಅವಧಿಯಾಗಿದೆ. ಇದನ್ನ Assessment Year ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳಬೇಕೆಂದ್ರೆ ಹಣಕಾಸಿನ ಮುಂದಿನ ವರ್ಷವೇ ಮೌಲ್ಯಮಾಪನ ವರ್ಷ ಆಗಿರುತ್ತದೆ.
5/ 7
ಈ ವರ್ಷದ ಹಣಕಾಸಿನ 2022-23 ಆಗಿತ್ತು. ಮೌಲ್ಯಮಾಪನ ವರ್ಷ 2023-24 ಆಗಿದೆ. (ಸಾಂದರ್ಭಿಕ ಚಿತ್ರ)
6/ 7
ಹಣಕಾಸಿನ ವರ್ಷಾಂತ್ಯಕ್ಕೆ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಪೂರ್ಣ ಮಾಡಿಕೊಂಡಿರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ವೈಯಕ್ತಿಕ ತೆರಿಗೆಗಳನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು. (ಸಾಂದರ್ಭಿಕ ಚಿತ್ರ)
7/ 7
ಯಾರಾದರೂ 2022-23ನೇ ಹಣಕಾಸು ವರ್ಷಕ್ಕೆ ತೆರಿಗೆ ಉಳಿತಾಯವನ್ನು ಪಡೆಯಲು ಬಯಸಿದರೆ, ಅವರು ಮಾರ್ಚ್ 31 ರ ಮೊದಲು ಹಣವನ್ನು ಹೂಡಿಕೆ ಮಾಡಬೇಕು. ಅಂದಾಗ ಮಾತ್ರ ನಿಮಗೆ ತೆರಿಗೆ ವಿನಾಯ್ತಿ ಸಿಗಲಿದೆ. (ಸಾಂದರ್ಭಿಕ ಚಿತ್ರ)
First published:
17
Money: ಆರ್ಥಿಕ ವರ್ಷ ಮತ್ತು ಮೌಲ್ಯಮಾಪನ ವರ್ಷದ ಬಗ್ಗೆ ಗೊತ್ತಾ?