PAN-Aadhaar Link ಮಾಡದೇ ಇರುವವರಿಗೆ ಬಿಗ್​ ರಿಲೀಫ್​, ಹೊಸ ಡೆಡ್​ಲೈನ್​ ಕೊಟ್ಟ ಸರ್ಕಾರ!

ಈ ಹಿಂದೆ ಮಾರ್ಚ್ 31ರವರೆಗೆ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿತ್ತು. ಸರ್ಕಾರವು ಇಂದು (ಮಂಗಳವಾರ) ಆಧಾರ್-ಪ್ಯಾನ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಿದೆ.

First published:

  • 18

    PAN-Aadhaar Link ಮಾಡದೇ ಇರುವವರಿಗೆ ಬಿಗ್​ ರಿಲೀಫ್​, ಹೊಸ ಡೆಡ್​ಲೈನ್​ ಕೊಟ್ಟ ಸರ್ಕಾರ!

    ಈಗ ಎಲ್ಲಿ ನೋಡಿದರೂ ಪ್ಯಾನ್​-ಆಧಾರ್​ ಕಾರ್ಡ್ ಬಗ್ಗೆಯೇ ಮಾತು. ಯಾಕಂದ್ರೆ ಮಾರ್ಚ್ 31ರೊಳಗೆ ಪ್ಯಾನ್​ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಮಾನ್ಯವಾಗುತ್ತೆ.

    MORE
    GALLERIES

  • 28

    PAN-Aadhaar Link ಮಾಡದೇ ಇರುವವರಿಗೆ ಬಿಗ್​ ರಿಲೀಫ್​, ಹೊಸ ಡೆಡ್​ಲೈನ್​ ಕೊಟ್ಟ ಸರ್ಕಾರ!

    ಈಗಾಗಲೇ ಹಲವು ದಿನಗಳಿಂದ ಎಲ್ಲೆಡೆ ಆಧಾರ್ ಹಾಗೂ ಪ್ಯಾನ್ (Aadhaar-PAN link) ಸಂಖ್ಯೆಯನ್ನು ಜೋಡಿಸುವಂತೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಅಲ್ಲದೆ ಇದಕ್ಕಾಗಿ ಗಡುವನ್ನು (Last date) ನೀಡಲಾಗಿತ್ತು.

    MORE
    GALLERIES

  • 38

    PAN-Aadhaar Link ಮಾಡದೇ ಇರುವವರಿಗೆ ಬಿಗ್​ ರಿಲೀಫ್​, ಹೊಸ ಡೆಡ್​ಲೈನ್​ ಕೊಟ್ಟ ಸರ್ಕಾರ!

    ಇನ್ನೇನು ಕೇವಲ 3 ದಿನ ಬಾಕಿ ಇದೆ ಅನ್ನುವಾಗಲೇ ಕೇಂದ್ರ ಸರ್ಕಾರ ಮತ್ತೆ ಗಡುವನ್ನು ವಿಸ್ತರಣೆ ಮಾಡಿದೆ. ಪ್ಯಾನ್​-ಆಧಾರ್ ಲಿಂಕ್ ಮಾಡದೇ ಇರುವವರಿಗೆ ಮತ್ತೆ 3 ತಿಂಗಳು ಸಮಯ ಸಿಕ್ಕಿದೆ.

    MORE
    GALLERIES

  • 48

    PAN-Aadhaar Link ಮಾಡದೇ ಇರುವವರಿಗೆ ಬಿಗ್​ ರಿಲೀಫ್​, ಹೊಸ ಡೆಡ್​ಲೈನ್​ ಕೊಟ್ಟ ಸರ್ಕಾರ!

    ಈ ಹಿಂದೆ ಮಾರ್ಚ್ 31ರವರೆಗೆ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿತ್ತು. ಸರ್ಕಾರವು ಇಂದು (ಮಂಗಳವಾರ) ಆಧಾರ್-ಪ್ಯಾನ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಿದೆ.

    MORE
    GALLERIES

  • 58

    PAN-Aadhaar Link ಮಾಡದೇ ಇರುವವರಿಗೆ ಬಿಗ್​ ರಿಲೀಫ್​, ಹೊಸ ಡೆಡ್​ಲೈನ್​ ಕೊಟ್ಟ ಸರ್ಕಾರ!

    ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಆಧಾರ್ ಪ್ಯಾನ್ ಲಿಂಕ್ ಮಾಡುವಾಗ ಹಲವರು ತೊಂದರೆ ಎದುರಿಸುತ್ತಿದ್ದಾರೆ. ಇದನ್ನು ಮನಗೊಂಡ ಸರ್ಕಾರ ಇನ್ನೂ 3 ತಿಂಗಳು ಕಾಲ ಸಮಯ ನೀಡಿದೆ.

    MORE
    GALLERIES

  • 68

    PAN-Aadhaar Link ಮಾಡದೇ ಇರುವವರಿಗೆ ಬಿಗ್​ ರಿಲೀಫ್​, ಹೊಸ ಡೆಡ್​ಲೈನ್​ ಕೊಟ್ಟ ಸರ್ಕಾರ!

    ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು 30 ಜೂನ್ 2023 ರವರೆಗೆ ವಿಸ್ತರಿಸಲಾಗಿದೆ. ಇನ್ನೂ ಆಧಾರ್ ಪ್ಯಾನ್ ಅನ್ನು ಲಿಂಕ್ ಮಾಡದ ಗ್ರಾಹಕರು ತಕ್ಷಣ ಅದನ್ನು ಮಾಡಬೇಕು. ಇದರ ನಂತರ ಯಾವುದೇ ವಿಸ್ತರಣೆ ಇರುವುದಿಲ್ಲ.

    MORE
    GALLERIES

  • 78

    PAN-Aadhaar Link ಮಾಡದೇ ಇರುವವರಿಗೆ ಬಿಗ್​ ರಿಲೀಫ್​, ಹೊಸ ಡೆಡ್​ಲೈನ್​ ಕೊಟ್ಟ ಸರ್ಕಾರ!

    ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈಗ 1000 ರೂಪಾಯಿ ದಂಡ ವಿಧಿಸಲಾಗುತ್ತದೆ.

    MORE
    GALLERIES

  • 88

    PAN-Aadhaar Link ಮಾಡದೇ ಇರುವವರಿಗೆ ಬಿಗ್​ ರಿಲೀಫ್​, ಹೊಸ ಡೆಡ್​ಲೈನ್​ ಕೊಟ್ಟ ಸರ್ಕಾರ!

    ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು.

    MORE
    GALLERIES