PAN Aaadhaar Link ಮಾಡದಿದ್ರೆ ಪಿಂಚಣಿನೂ ಸಿಗಲ್ಲ, ಸರ್ಕಾರದಿಂದ ಹೊಸ ನಿರ್ಧಾರ!

ಜೂನ್ 30 ರೊಳಗೆ ಪಿಂಚಣಿದಾರರು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಮೂಲಕ ತಮ್ಮ KYC ಅನ್ನು ಪೂರ್ಣಗೊಳಿಸಬಹುದು ಎಂದು CBDT ಸುತ್ತೋಲೆ ಹೊರಡಿಸಿದೆ.

First published:

  • 18

    PAN Aaadhaar Link ಮಾಡದಿದ್ರೆ ಪಿಂಚಣಿನೂ ಸಿಗಲ್ಲ, ಸರ್ಕಾರದಿಂದ ಹೊಸ ನಿರ್ಧಾರ!

    ಪಿಂಚಣಿದಾರರಿಗೆ ಬಹಳ ಮುಖ್ಯವಾದ ಸುದ್ದಿ ಇದು ಎಂದರೆ ತಪ್ಪಾಗಲ್ಲ. ಒಂದು ವೇಳೆ ಗಡುವು ತಪ್ಪಿದರೆ ಜುಲೈನಿಂದ ಪಿಂಚಣಿ ಪಡೆಯಲು ಸಮಸ್ಯೆಯಾಗುವುದಲ್ಲದೆ ದಂಡವನ್ನೂ ವಿಧಿಸಬಹುದು.

    MORE
    GALLERIES

  • 28

    PAN Aaadhaar Link ಮಾಡದಿದ್ರೆ ಪಿಂಚಣಿನೂ ಸಿಗಲ್ಲ, ಸರ್ಕಾರದಿಂದ ಹೊಸ ನಿರ್ಧಾರ!

    ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತನ್ನ ಗಡುವನ್ನು ವಿಸ್ತರಿಸಿದ್ದರೂ, ಹೊಸ ಗಡುವಿನ ನಂತರ, ದಂಡ ವಿಧಿಸುವ ಬಗ್ಗೆಯೂ ಮಾತನಾಡಿದೆ. ಗಡುವು ತಪ್ಪಿದರೆ, ಎನ್‌ಪಿಎಸ್ ಖಾತೆಯನ್ನು ಸಹ ಮುಚ್ಚಲಾಗುವುದು ಎಂದು ಪಿಂಚಣಿ ನಿಧಿ ಹೇಳಿದೆ.

    MORE
    GALLERIES

  • 38

    PAN Aaadhaar Link ಮಾಡದಿದ್ರೆ ಪಿಂಚಣಿನೂ ಸಿಗಲ್ಲ, ಸರ್ಕಾರದಿಂದ ಹೊಸ ನಿರ್ಧಾರ!

    ಪಿಂಚಣಿದಾರರು PAN ಮತ್ತು ಆಧಾರ್ (PAN-Aadhaar) ಅನ್ನು ಲಿಂಕ್ ಮಾಡುವುದು ಬಹಳ ಮುಖ್ಯ ಎಂದು CBDT ಹೇಳಿದೆ. ಇದಕ್ಕಾಗಿ ಗಡುವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.

    MORE
    GALLERIES

  • 48

    PAN Aaadhaar Link ಮಾಡದಿದ್ರೆ ಪಿಂಚಣಿನೂ ಸಿಗಲ್ಲ, ಸರ್ಕಾರದಿಂದ ಹೊಸ ನಿರ್ಧಾರ!

    ಮುಂಬೈನಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ 40 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಸೈಬರ್ ಪೊಲೀಸ್ ಠಾಣೆಯಲ್ಲಿ 10 ಎಫ್‌ಐಆರ್‌ಗಳು ದಾಖಲಾಗಿವೆ. ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    MORE
    GALLERIES

  • 58

    PAN Aaadhaar Link ಮಾಡದಿದ್ರೆ ಪಿಂಚಣಿನೂ ಸಿಗಲ್ಲ, ಸರ್ಕಾರದಿಂದ ಹೊಸ ನಿರ್ಧಾರ!

    ಗಡುವಿನೊಳಗೆ ತಮ್ಮ ಕೆಲಸವನ್ನು ಪೂರ್ಣಗೊಳಿಸದ ಪಿಂಚಣಿದಾರರು, ಅವರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಖಾತೆಯನ್ನು ಮುಚ್ಚಬಹುದು ಎಂದು ಪಿಂಚಣಿ ಮತ್ತು ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.

    MORE
    GALLERIES

  • 68

    PAN Aaadhaar Link ಮಾಡದಿದ್ರೆ ಪಿಂಚಣಿನೂ ಸಿಗಲ್ಲ, ಸರ್ಕಾರದಿಂದ ಹೊಸ ನಿರ್ಧಾರ!

    ಪಿಎಫ್‌ಆರ್‌ಡಿಎ ಮೇ 2 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಪಿಂಚಣಿದಾರರಿಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಈ ಮೊದಲು ಗಡುವು ಮಾರ್ಚ್ 28, 2023 ಆಗಿತ್ತು. ಆದರೆ ಈಗ ಅದನ್ನು ಜೂನ್ 30 ಕ್ಕೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

    MORE
    GALLERIES

  • 78

    PAN Aaadhaar Link ಮಾಡದಿದ್ರೆ ಪಿಂಚಣಿನೂ ಸಿಗಲ್ಲ, ಸರ್ಕಾರದಿಂದ ಹೊಸ ನಿರ್ಧಾರ!

    ಜೂನ್ 30 ರೊಳಗೆ ಈ ಕೆಲಸ ಮಾಡದಿದ್ದರೆ, ನಂತರ ಖಾತೆಯನ್ನು ಸಹ ಮುಚ್ಚಬಹುದು. ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವನ್ನು CBDT ಇದುವರೆಗೆ ಐದು ಬಾರಿ ವಿಸ್ತರಿಸಿದೆ.

    MORE
    GALLERIES

  • 88

    PAN Aaadhaar Link ಮಾಡದಿದ್ರೆ ಪಿಂಚಣಿನೂ ಸಿಗಲ್ಲ, ಸರ್ಕಾರದಿಂದ ಹೊಸ ನಿರ್ಧಾರ!

    ಜುಲೈ 1, 2017 ರ ನಂತರ PAN ನೀಡಿದ ಎಲ್ಲಾ ವ್ಯಕ್ತಿಗಳು PAN-Aadhaar ಅನ್ನು ಲಿಂಕ್ ಮಾಡಬೇಕಾಗಿದೆ. ಪಿಂಚಣಿದಾರರಿಗೆ ಮತ್ತೊಮ್ಮೆ ಅನುಕೂಲ ಮಾಡಿಕೊಡಲು PFRDA ನೇರವಾಗಿ 3 ತಿಂಗಳು ಗಡುವನ್ನು ವಿಸ್ತರಿಸಿದೆ.

    MORE
    GALLERIES