Pan Aadhaar Link: ಇನ್ಮುಂದೆ ಮಹಿಳೆಯರಿಗೆ ಮಾತ್ರ ಪ್ಯಾನ್-ಆಧಾರ್ ಲಿಂಕ್ ಉಚಿತ!
Pan Aadhaar Link Free: ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈಗ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಆದರೆ ಇನ್ನು 3 ತಿಂಗಳು ಮಹಿಳೆಯರಿಗೆ ಮಾತ್ರ ಪ್ಯಾನ್ ಆಧಾರ್ ಲಿಂಕ್ ಮಾಡಿಸುವುದಕ್ಕೆ 1000 ದಂಡ ಇಲ್ಲ ಉಚಿತವಾಗಿ ಮಾಡಿಸಬಹುದು ಅಂತ ಹೇಳಲಾಗ್ತಿದೆ.
ಈ ಹಿಂದೆ ಮಾರ್ಚ್ 31ರವರೆಗೆ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿತ್ತು. ಸರ್ಕಾರವು ಆಧಾರ್-ಪ್ಯಾನ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಿದೆ.
2/ 7
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಆಧಾರ್ ಪ್ಯಾನ್ ಲಿಂಕ್ ಮಾಡುವಾಗ ಹಲವರು ತೊಂದರೆ ಎದುರಿಸುತ್ತಿದ್ದಾರೆ. ಇದನ್ನು ಮನಗೊಂಡ ಸರ್ಕಾರ ಇನ್ನೂ 3 ತಿಂಗಳು ಕಾಲ ಸಮಯ ನೀಡಿದೆ.
3/ 7
ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈಗ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಆದರೆ ಇನ್ನು 3 ತಿಂಗಳು ಮಹಿಳೆಯರಿಗೆ ಪ್ಯಾನ್ ಆಧಾರ್ ಲಿಂಕ್ ಮಾಡಿಸುವುದಕ್ಕೆ 1000 ದಂಡ ಇಲ್ಲ ಉಚಿತವಾಗಿ ಮಾಡಿಸಬಹುದು ಅಂತ ಹೇಳಲಾಗ್ತಿದೆ.
4/ 7
ಈ ರೀತಿಯ ಪೋಸ್ಟ್, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಕೆಲವರು ಕೇಂದ್ರ ಸರ್ಕಾರ ಪ್ಯಾನ್-ಆಧಾರ್ ಲಿಂಕ್ ಮಾಡಿಸಲು ವಿನಾಯ್ತಿ ನೀಡಿದೆ ಅಂತ ಈ ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದರು.
5/ 7
ಆದರೆ ಈ ಸುದ್ದಿ ಸುಳ್ಳು. ಕೇಂದ್ರ ಸರ್ಕಾರ ಪ್ಯಾನ್- ಆಧಾರ್ ಕಾರ್ಡ್ ಮಾಡಿಸಲು ಯಾವುದೇ ವಿನಾಯ್ತಿ ನೀಡಿಲ್ಲ. 1000 ರೂಪಾಯಿ ದಂಡ ಕಟ್ಟಿ ಲಿಂಕ್ ಮಾಡಿಸಬೇಕು. ಈ ರೀತಿಯ ಸುದ್ದಿಯನ್ನು ನಂಬಬೇಡಿ ಎಂದು ಕೇಂದ್ರ ಸರ್ಕಾರ ಹೇಳಿದೆ.
6/ 7
ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು.
7/ 7
ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು. ಇದಾದ ಬಳಿಕ ಈ ದಿನಾಂಕದ ಗಡುವನ್ನು ವಿಸ್ತರಣೆ ಮಾಡಿದೆ. ನೀವೂ ಕೂಡ ಮಾಡಿಸಿಲ್ಲ ಅಂದ್ರೆ ಹೊಸ ಗಡುವು ಮುಗಿಯುವುದರೊಳಗೆ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
First published:
17