ಈಗ ಎಲ್ಲಿ ನೋಡಿದರೂ ಪ್ಯಾನ್-ಆಧಾರ್ ಕಾರ್ಡ್ ಬಗ್ಗೆಯೇ ಮಾತು. ಯಾಕಂದ್ರೆ ಮಾರ್ಚ್ 31ರೊಳಗೆ ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಮಾನ್ಯವಾಗುತ್ತೆ.
2/ 8
ಈಗಾಗಲೇ ಹಲವು ದಿನಗಳಿಂದ ಎಲ್ಲೆಡೆ ಆಧಾರ್ ಹಾಗೂ ಪ್ಯಾನ್ (Aadhaar-PAN link) ಸಂಖ್ಯೆಯನ್ನು ಜೋಡಿಸುವಂತೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಅಲ್ಲದೆ ಇದಕ್ಕಾಗಿ ಗಡುವನ್ನು (Last date) ನೀಡಲಾಗಿತ್ತು.
3/ 8
ಇದೀಗ ಈ ಗಡುವು ಹತ್ತಿರ ಬರುತ್ತಿದ್ದಂತೆ ಈ ದಿನಾಂಕವನ್ನು ಇನ್ನೊಮ್ಮೆ ವಿಸ್ತರಿಸಬೇಕೆಂಬ ಬೇಡಿಕೆ ಹೆಚ್ಚಾಗ ತೊಡಗಿದೆ. ಆದರೆ ಈ ವರ್ಷ ಈ ದಿನಾಂಕ ಇನ್ನೊಮ್ಮೆ ವಿಸ್ತರಿಸುವ ನಿರೀಕ್ಷೆ ಇಲ್ಲ.
4/ 8
ಈಗಾಗಲೇ ಗಮನಿಸಿದರೆ PAN-Aadhaar ಜೋಡಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಿಂದ ಹಲವು ಬಾರಿ ದಿನಾಂಕಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (Central Board of Direct Taxes ) ಇಲಾಖೆಯು ವಿಸ್ತರಿಸಿತ್ತು.
5/ 8
ಇನ್ನೂ ಮತ್ತೊಂದು ವಿಚಾರ ಅಂದ್ರೆ ಆನ್ಲೈನ್ನಲ್ಲಿಯೂ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ಗೆ ಭೇಟಿ ನೀಡಿ ನೀವು ಪ್ಯಾನ್-ಆಧಾರ್ ಲಿಂಕ್ ಮಾಡಬಹುದಿತ್ತು.
6/ 8
ಆದರೆ ಕಳೆದರೆಡು ದಿನಗಳಿಂದ ಈ ವೆಬ್ಸೈಟ್ನಲ್ಲಿ ಲಿಂಕ್ ಮಾಡುವ ಆಪ್ಷನ್ ಇದ್ದರೂ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಜನಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ. ದಂಡ ಕಟ್ಟೋಕೂ ರೆಡಿಯಿದ್ರೂ ಯಾಕೆ ಹೀಗೆ ಆಗ್ತಿದೆ ಅಂತ ಜನ ಗರಂ ಆಗಿದ್ದಾರೆ.
7/ 8
ಶಾಶ್ವತ ಖಾತೆ ಸಂಖ್ಯೆ ಅಥವಾ ಸರಳವಾಗಿ ಹೇಳಬೇಕೆಂದರೆ ಪ್ಯಾನ್ ಕಾರ್ಡ್ ಎಂಬುದು ಬಲು ಮಹತ್ವದ ದಾಖಲೆಯಾಗಿದೆ. ಪ್ರತಿಯೊಬ್ಬರ ಬ್ಯಾಂಕಿಂಗ್ ವ್ಯವಹಾರಗಳಿಗೆ ಹಾಗೂ ತೆರಿಗೆ ವಿಧಿ ವಿಧಾನಗಳಿಗೆ ಕಡ್ಡಾಯವಾಗಿ ಬಳಸಲಾಗುವ ದಾಖಲೆಯಾಗಿದೆ.
8/ 8
ಹಾಗಾಗಿ ಈಗಾಗಲೇ ನೀಡಿರುವ ಗಡುವು ಮೀರುವುದರೊಳಗೆ ಲಿಂಕ್ ಮಾಡಿಕೊಂಡಲ್ಲಿ ನಿಮಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಅನಾನುಕೂಲತೆಗಳನ್ನು ತಪ್ಪಿಸಿಕೊಳ್ಳಬಹುದು.