Rice Production: ಇದೇ ಕಾರಣಕ್ಕೆ ಅಕ್ಕಿ ಬೆಲೆ ಹೆಚ್ಚಾಗಲಿದ್ಯಂತೆ, ಊಟ ವೇಸ್ಟ್​ ಮಾಡೋ ಮುನ್ನ ಒಮ್ಮೆ ಯೋಚಿಸಿ!

Rice Production: ಭತ್ತದ ವಿಸ್ತೀರ್ಣ ಕಡಿಮೆಯಾದ ಕಾರಣ ಈ ವರ್ಷ ಖಾರಿಫ್ ಹಂಗಾಮಿನಲ್ಲಿ ದೇಶದ ಭತ್ತದ ಉತ್ಪಾದನೆಯು 10 ರಿಂದ 12 ಮಿಲಿಯನ್ ಟನ್‌ಗಳಷ್ಟು ಕುಸಿಯಬಹುದು ಎಂದು ಸರ್ಕಾರ ಹೇಳಿದೆ.

First published: