Royal Enfield: ನಿಮ್​ ಹತ್ರ 3500 ಹಣ ಇದ್ಯಾ? ಹಾಗಿದ್ರೆ ಈ ಬುಲೆಟ್​ ಬೈಕ್​ ನಿಮ್ಮದೇ!

Royal Enfield: ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಲು ಬಯಸುವಿರಾ? ಸಂಪೂರ್ಣ ಮೊತ್ತವನ್ನು ಏಕಕಾಲದಲ್ಲಿ ಪಾವತಿಸುವ ಅಗತ್ಯವಿಲ್ಲ. ರೂ.9,000 ಮುಂಗಡ ಪಾವತಿಯ ಮೂಲಕ ರೂ.3,500 ಮಾಸಿಕ ಇಎಂಐನೊಂದಿಗೆ ಬುಲೆಟ್ ಬೈಕ್ ಅನ್ನು ಹೊಂದಬಹುದು.

First published: