ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲಾಗಿದೆ ಎಂಬ ವಿಷಯ ತಿಳಿಯುತ್ತಲೇ ಸೈಬರ್ ಕ್ರೈಮ್‌ಗೆ ಮಾಹಿತಿ ನೀಡಿ. ನೀವು ತಪ್ಪಾಗಿ ಯಾರೊಂದಿಗಾದರೂ OTP ಸಂಖ್ಯೆಯನ್ನು ಹಂಚಿಕೊಂಡಿದ್ದರೆ, ನಂತರ ಹಿಂಪಡೆದ ಮೊತ್ತದ ಜವಾಬ್ದಾರಿಯನ್ನು ಬ್ಯಾಂಕ್ ತೆಗೆದುಕೊಳ್ಳುವುದಿಲ್ಲ. ಇದಲ್ಲದೇ ಯಾರಾದರೂ ಎಟಿಎಂ ಕಾರ್ಡ್ ಹ್ಯಾಕ್ ಮಾಡಿ ಹಣ ಡ್ರಾ ಮಾಡಿದ್ದರೆ ತಕ್ಷಣ ಹಣ ವಾಪಸ್ ಪಡೆಯಬಹುದು. (ಸಾಂದರ್ಭಿಕ ಚಿತ್ರ)