Online Fraud: 550 ರೂಪಾಯಿ ಎಣ್ಣೆ ಬಾಟಲಿಗೆ 5 ಲಕ್ಷ ಕಳ್ಕೊಂಡ ಮಹಿಳೆ, ಇದಕ್ಕೆ ಹೇಳೋದು ನೋಡ್ಕೊಂಡ್​ ವ್ಯವಹಾರ ಮಾಡಿ!

ಮುಂಬೈನಲ್ಲಿ ಮಹಿಳೆಯೊಬ್ಬರಿಗೆ ಆನ್‌ಲೈನ್‌ನಲ್ಲಿ ವಿಸ್ಕಿ ಖರೀದಿಸಿರುವುದು ಸಾಕಷಷ್ಟು ಚರ್ಚೆಯಾಗುತ್ತಿದೆ. ಅದಕ್ಕೆ ಒಂದು ಬಲವಾದ ಕಾರಣವಿದೆ.ವಿಸ್ಕಿಯನ್ನು ಮನೆಗೆ ತಲುಪಿಸುವ ನೆಪದಲ್ಲಿ ಆನ್‌ಲೈನ್ ವಂಚಕರು ಮಹಿಳೆಯೊಬ್ಬರ ಖಾತೆಯಿಂದ 5.35 ಲಕ್ಷ ರೂಪಾಯಿ ಎಗರಿಸಿದ್ದಾರೆ.

First published: