Cigarette Price: 1 ಪ್ಯಾಕ್​ ಸಿಗರೇಟ್​ ಬೆಲೆ 2,500ಕ್ಕೂ ಹೆಚ್ಚು! ಸ್ಮೋಕರ್ಸ್​ಗೆ ಬಿಗ್ ಶಾಕ್!

ಇನ್ನೂ 20 ಸಿಗರೇಟ್​ ಇರುವ ಒಂದು ಪ್ಯಾಕ್​ನ ಬೆಲೆ 2,500 ಸಾವಿರಕ್ಕೂ ಹೆಚ್ಚು ಎಂದರೆ ನಂಬ್ತೀರಾ? ನಿಜವಾಗಲೂ ನೀವು ನಂಬಲೇಬೇಕು.

First published:

  • 18

    Cigarette Price: 1 ಪ್ಯಾಕ್​ ಸಿಗರೇಟ್​ ಬೆಲೆ 2,500ಕ್ಕೂ ಹೆಚ್ಚು! ಸ್ಮೋಕರ್ಸ್​ಗೆ ಬಿಗ್ ಶಾಕ್!

    ಟೆನ್ಶನ್​ ಆದಾಗ, ಫ್ರೆಂಡ್ಸ್​ ಜೊತೆ ಇದ್ದಾಗ, ಪಾರ್ಟಿ ಮಾಡುವಾಗ ಡ್ರಿಂಕ್ಸ್​ ಜೊತೆ ಧಮ್​ ಇದ್ದು ಬಿಟ್ರೆ ಸಾಕು ಅನ್ನೋರೇ ಹೆಚ್ಚು ಗುರೂ. ದೇಶದಲ್ಲಿ ಸ್ಮೋಕರ್ಸ್​ಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

    MORE
    GALLERIES

  • 28

    Cigarette Price: 1 ಪ್ಯಾಕ್​ ಸಿಗರೇಟ್​ ಬೆಲೆ 2,500ಕ್ಕೂ ಹೆಚ್ಚು! ಸ್ಮೋಕರ್ಸ್​ಗೆ ಬಿಗ್ ಶಾಕ್!

    ಇನ್ನೂ 20 ಸಿಗರೇಟ್​ ಇರುವ ಒಂದು ಪ್ಯಾಕ್​ನ ಬೆಲೆ 2,500 ಸಾವಿರಕ್ಕೂ ಹೆಚ್ಚು ಎಂದರೆ ನಂಬ್ತೀರಾ? ನಿಜವಾಗಲೂ ನೀವು ನಂಬಲೇಬೇಕು. ಆದರೆ ಈ ಬೆಲೆ ಭಾರತದಲ್ಲ, ಬೇರೆ ದೇಶಗಳಲ್ಲಿ ಮಾತ್ರ.

    MORE
    GALLERIES

  • 38

    Cigarette Price: 1 ಪ್ಯಾಕ್​ ಸಿಗರೇಟ್​ ಬೆಲೆ 2,500ಕ್ಕೂ ಹೆಚ್ಚು! ಸ್ಮೋಕರ್ಸ್​ಗೆ ಬಿಗ್ ಶಾಕ್!

    ಸ್ಮೋಕಿಂಗ್​ನಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಬರುತ್ತವೆ. ಆದರೂ ನಮ್ಮ ಜನ ಮಾತ್ರ ಯಾವುದೇ ಕಾರಣಕ್ಕೂ ಸಿಗರೇಟ್​ ಸೇದುವುದನ್ನು ನಿಲ್ಲಿಸಲು ಮನಸ್ಸು ಮಾಡ್ತಿಲ್ಲ. ಅಂಥ ಸ್ಮೋಕರ್​ಗಳು ಬೇರೆ ಬೇರೆ ದೇಶಗಳಲ್ಲಿ ಒಂದು ಪ್ಯಾಕ್​ ಸಿಗರೇಟ್ ಬೆಲೆ ಎಷ್ಟಿದೆ ಅಂತ ತಿಳಿದುಕೊಳ್ಳಬೇಕು.

    MORE
    GALLERIES

  • 48

    Cigarette Price: 1 ಪ್ಯಾಕ್​ ಸಿಗರೇಟ್​ ಬೆಲೆ 2,500ಕ್ಕೂ ಹೆಚ್ಚು! ಸ್ಮೋಕರ್ಸ್​ಗೆ ಬಿಗ್ ಶಾಕ್!

    ಆಸ್ಟ್ರೇಲಿಯಾದಲ್ಲಿ 20 ಸಿಗರೇಟ್​ ಇರುವ ಒಂದು ಪ್ಯಾಕ್​ನ ಬೆಲೆ ಭಾರತದ ಕರೆನ್ಸಿ ಪ್ರಕಾರ 2,166 ರೂಪಾಯಿ. ಈ ದೇಶದಲ್ಲಿ ಸಿಗರೇಟ್​ ಸೇದುವವರ ಸಂಖ್ಯೆ ಕಡಿಮೆ ಮಾಡಲು, ಇದರ ದರವನ್ನು ಹೆಚ್ಚು ಮಾಡಲಾಗಿದ್ಯಂತೆ.

    MORE
    GALLERIES

  • 58

    Cigarette Price: 1 ಪ್ಯಾಕ್​ ಸಿಗರೇಟ್​ ಬೆಲೆ 2,500ಕ್ಕೂ ಹೆಚ್ಚು! ಸ್ಮೋಕರ್ಸ್​ಗೆ ಬಿಗ್ ಶಾಕ್!

    ಇನ್ನೂ ನ್ಯೂಜಿಲ್ಯಾಂಡ್​ನಲ್ಲಿ 20 ಸಿಗರೇಟ್​ ಇರುವ ಒಂದು ಪ್ಯಾಕ್​ನ ಬೆಲೆ ಭಾರತದ ಕರೆನ್ಸಿ ಪ್ರಕಾರ 1,877 ರೂಪಾಯಿಗಳು. ಯುಕೆನಲ್ಲೂ ಒಂದು ಪ್ಯಾಕ್​ ಬೆಲೆ 1,165 ರೂಪಾಯಿ.

    MORE
    GALLERIES

  • 68

    Cigarette Price: 1 ಪ್ಯಾಕ್​ ಸಿಗರೇಟ್​ ಬೆಲೆ 2,500ಕ್ಕೂ ಹೆಚ್ಚು! ಸ್ಮೋಕರ್ಸ್​ಗೆ ಬಿಗ್ ಶಾಕ್!

    ಕೆನಡಾದಲ್ಲಿ ಒಂದು ಪ್ಯಾಕ್​ನ ಬೆಲೆ ಭಾರತದ ಕರೆನ್ಸಿ ಪ್ರಕಾರ 998 ರೂಪಾಯಿ. ಸಿಂಗಾಪುರದಲ್ಲಿ ಒಂದು ಪ್ಯಾಕ್​ನ ಬೆಲೆ ಭಾರತದ ಕರೆನ್ಸಿ ಪ್ರಕಾರ 738 ರೂಪಾಯಿಗಳು.

    MORE
    GALLERIES

  • 78

    Cigarette Price: 1 ಪ್ಯಾಕ್​ ಸಿಗರೇಟ್​ ಬೆಲೆ 2,500ಕ್ಕೂ ಹೆಚ್ಚು! ಸ್ಮೋಕರ್ಸ್​ಗೆ ಬಿಗ್ ಶಾಕ್!

    ಸೌದಿ ಅರೇಬಿಯಾದಲ್ಲಿ ಒಂದು ಪ್ಯಾಕ್​ನ ಬೆಲೆ ಭಾರತದ ಕರೆನ್ಸಿ ಪ್ರಕಾರ 612 ರೂಪಾಯಿ. ಭಾರದಲ್ಲಿ 1 ಸಿಗರೇಟ್​ ಪ್ಯಾಕಿನ ಬೆಲೆ 340 ರೂಪಾಯಿ.

    MORE
    GALLERIES

  • 88

    Cigarette Price: 1 ಪ್ಯಾಕ್​ ಸಿಗರೇಟ್​ ಬೆಲೆ 2,500ಕ್ಕೂ ಹೆಚ್ಚು! ಸ್ಮೋಕರ್ಸ್​ಗೆ ಬಿಗ್ ಶಾಕ್!

    ಚೀನಾದಲ್ಲಿ 294 ರೂಪಾಯಿ, ಬಾಂಗ್ಲಾದೇಶದಲ್ಲಿ ಒಂದು ಪ್ಯಾಕ್​ ದರ 241 ರೂಪಾಯಿ, ಪಾಕಿಸ್ತಾನ 80 ರೂಪಾಯಿಗಳು. ಸಿಗರೇಟ್​ ಸೇದದಿರಿ, ಸೇದಲು ಬಿಡದಿರಿ. ಸಿಗರೇಟ್​ ಸೇದುವ ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯಬೇಡಿ.

    MORE
    GALLERIES