Earn Money: ನಿಮ್​ ಹತ್ರ 5 ರೂಪಾಯಿ ಹಳೆ ನೋಟು ಇದ್ಯಾ? ಹಾಗಿದ್ರೆ ಇನ್ಮುಂದೆ ನೀವು ಲಕ್ಷಾಧಿಪತಿ!

ಓಲ್ಡ್ ಇಸ್​ ಗೋಲ್ಡ್​ ಅನ್ನುವ ಮಾತಿದೆ. ಅದು ಅಕ್ಷರಶಃ ನಿಜ. ಯಾಕೆಂದರೆ ನಾವುಗಳು ಹಳೆಯದ್ದು ಅಂತ ಕೆಲ ವಸ್ತುಗಳನ್ನು ಬಿಸಾಡಿರುತ್ತೇವೆ. ಆದರೆ, ಈಗ ಅವುಗಳಿಗೆ ಹೆಚ್ಚಿನ ಡಿಮ್ಯಾಂಡ್​. ಈಗ ಈ ನೋಟಿನ ವಿಚಾರದಲ್ಲೂ ಅದೇ ಆಗಿದೆ.

First published: