Ola- Uber Merge: ಓಲಾ ಉಬರ್ ವಿಲೀನ? ಪ್ರಯಾಣಿಕರ ಪಾಡೇನು?
ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಇತ್ತೀಚೆಗೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಉಬರ್ ಉನ್ನತ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯೊಂದು ಹೇಳಿದೆ.
ಮನೆಯಿಂದ ಆಫೀಸು, ಆಫೀಸಿನಿಂದ ಮನೆ ಹೋಗ್ಬೇಕು ಬರಬೇಕು ಅಂತಿದ್ದರೆ ಮೊದಲು ನೆನಪಾಗೋದೇ ಓಲಾ, ಉಬರ್.
2/ 8
ಪರಸ್ಪರ ಪ್ರತಿಸ್ಪರ್ಧಿ ಕಂಪನಿಗಳಾದ ಓಲಾ ಮತ್ತು ಉಬರ್ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ.
3/ 8
Ola ಮತ್ತು Uber ಪರಸ್ಪರ ವಿಲೀನವಾಗಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
4/ 8
[caption id="attachment_770692" align="alignnone" width="759"] ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಇತ್ತೀಚೆಗೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಉಬರ್ ಉನ್ನತ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯೊಂದು ಹೇಳಿದೆ.
[/caption]
5/ 8
ಆದರೆ ಎರಡೂ ಕಂಪನಿಗಳು ವರದಿಗಳನ್ನು ನಿರಾಕರಿಸಿವೆ. Ola ಕಂಪನಿಯ ಭವಿಶ್ ಅಗರ್ವಾಲ್ ಶುಕ್ರವಾರ ಟ್ವೀಟ್ನಲ್ಲಿ ಕಂಪನಿಯು ತುಂಬಾ ಲಾಭದಾಯಕ ಮತ್ತು ಉತ್ತಮವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.
6/ 8
ಇತರ ಕೆಲವು ಕಂಪನಿಗಳು ಭಾರತದಿಂದ ತಮ್ಮ ವ್ಯವಹಾರವನ್ನು ನಿರ್ಗಮಿಸಲು ಬಯಸಿದರೆ ಅವರಿಗೆ ಸ್ವಾಗತ! ನಾವು ಎಂದಿಗೂ ವಿಲೀನಗೊಳ್ಳುವುದಿಲ್ಲ ಎಂದು ಸಹ ಭವಿಶ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.
7/ 8
ಉಬರ್ ಸಹ ನಾವು ಓಲಾ ಜೊತೆ ವಿಲೀನದ ಮಾತುಕತೆಯಲ್ಲಿಲ್ಲ ಎಂದೇ ಹೇಳಿದೆ.
8/ 8
ಆದರೂ ಓಲಾ ಮತ್ತು ಉಬರ್ ಎರಡೂ ಕಂಪನಿಗಳೂ ವಿಲೀನಗೊಳ್ಳುವ ಸಾಧ್ಯತೆ ಇದೆ ಎಂದೇ ವರದಿಯಾಗಿದೆ.
First published:
18