Ola Scooter: ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ರೆ ಕಂಪನಿಯೇ 19 ಸಾವಿರ ನೀಡುತ್ತೆ!
Electric Scooter: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಸಿಹಿ ಸುದ್ದಿ ಇದು ಅಂದರೆ ತಪ್ಪಾಗಲ್ಲ. ಯಕಂದ್ರೆ ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಆ ಕಂಪನಿಯೇ 19 ಸಾವಿರದವರೆಗೆ ಮರುಪಾವತಿ ಮಾಡುತ್ತಿದೆ.
Scooter: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದವರಿಗೆ ಇದು ಒಳ್ಳೆಯ ಸುದ್ದಿ. ಯಾಕಂದ್ರೆ ನೀವು ಈ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ರೆ ಹಣವನ್ನು ನಿಮಗೇ ವಾಪಸ್ ನೀಡುತ್ತೆ. ಯಾವ ಕಂಪನಿಯು ಹಣವನ್ನು ಹಿಂದಿರುಗಿಸುತ್ತದೆ ಅಂತ ಇಲ್ಲಿದೆ ಕಂಪ್ಲೀಟ್ ಮಾಹಿತಿ.
2/ 8
ನೀವು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರೆ, ಕಂಪನಿಯು ನಿಮಗೆ ರೂ. 9 ಸಾವಿರದಿಂದ ರಾನು. 19 ಸಾವಿರದವರೆಗೆ ಹಣ ವಾಪಸ್ ನೀಡುತ್ತೆ.ಕಂಪನಿಯು ಈ ಮೊತ್ತವನ್ನು ಚಾರ್ಜರ್‌ಗಾಗಿ ಮರುಪಾವತಿ ಮಾಡುತ್ತಿದೆ. ಹಾಗಾಗಿ ನೀವು ಸಹ ಓಲಾ ಸ್ಕೂಟರ್ ಖರೀದಿಸಿದರೆ ಈ ಲಾಭವನ್ನು ಪಡೆಯಬಹುದು.
3/ 8
ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಚಾರ್ಜರ್ ಖರೀದಿಸಲು, ಯಾರಾದರೂ ರೂ. 9 ಸಾವಿರದಿಂದ ರೂ. 19,000 ವರೆಗೆ ಪಾವತಿಸಿದವರು ತಮ್ಮ ಹಣವನ್ನು ಮರಳಿ ಪಡೆಯುತ್ತಾರೆ ಎಂದು ಕಂಪನಿ ಹೇಳಿಕೊಂಡಿದೆ. ಹೆವಿ ಬ್ಯಾಟರಿಗಳ ಸಚಿವಾಲಯದ ಪ್ರಕಟಣೆಯ ನಂತರ ಓಲಾ ಈ ನಿರ್ಧಾರವನ್ನು ತೆಗೆದುಕೊಂಡಿದೆ.
4/ 8
ಓಲಾ ಎಲೆಕ್ಟ್ರಿಕ್ ಗ್ರಾಹಕರಿಂದ ಸಂಗ್ರಹಿಸಿದ ಚಾರ್ಜರ್ ಹಣವನ್ನು ಮರುಪಾವತಿ ಮಾಡಿದ ನಂತರವೇ ಓಲಾ ಎಲೆಕ್ಟ್ರಿಕ್ ಕಂಪನಿಯು ಸಬ್ಸಿಡಿ ಹಣವನ್ನು ಸಂಪೂರ್ಣವಾಗಿ ಪಡೆಯುತ್ತದೆ ಎಂದು ಸರ್ಕಾರ ಬಹಿರಂಗಪಡಿಸಿದೆ. ಈ ಕ್ರಮದಲ್ಲಿ ಇದೀಗ ಓಲಾ ಗ್ರಾಹಕರಿಗೆ ಹಣ ವಾಪಸ್ ನೀಡುವುದಾಗಿ ಬಹಿರಂಗಪಡಿಸಿದೆ.
5/ 8
ಇಲ್ಲಿಯವರೆಗೆ, ಓಲಾ ಕಂಪನಿಯು ಆಡ್ ಆನ್ ಸೇವೆಯ ಅಡಿಯಲ್ಲಿ ಗ್ರಾಹಕರಿಗೆ ಚಾರ್ಜರ್ ಅನ್ನು ಮಾರಾಟ ಮಾಡುತ್ತಿತ್ತು. ಚಾರ್ಜರ್‌ನ ಬೆಲೆಯನ್ನು ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಯಲ್ಲಿ ಸೇರಿಸಲಾಗಿರಲಿಲ್ಲ.
6/ 8
ಆದರೆ, ಈ ವಿಚಾರಕ್ಕೆ ಕೇಂದ್ರ ಆಕ್ಷೇಪ ವ್ಯಕ್ತಪಡಿಸಿದೆ. ಚಾರ್ಜರ್ ಅನ್ನು ಪ್ರತ್ಯೇಕವಾಗಿ ಮಾರಾಟ ಮಾಡಿದರೆ ಹೆಚ್ಚಿನ ಸಬ್ಸಿಡಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಾರ್ಜರ್ ಅನ್ನು ಪ್ರತ್ಯೇಕವಾಗಿ ಖರೀದಿಸಿದ ಗ್ರಾಹಕರಿಗೆ ಮರುಪಾವತಿ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.
7/ 8
ಚಾರ್ಜರ್ ಅನ್ನು ಪ್ರತ್ಯೇಕವಾಗಿ ಮಾರಾಟ ಮಾಡಿದರೆ ಸಬ್ಸಿಡಿ ಹಣಕ್ಕೂ ಕತ್ತರಿ ಬೀಳಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಓಲಾ ಕಂಪನಿಯು ಈಗ ಪ್ರತ್ಯೇಕವಾಗಿ ಚಾರ್ಜರ್ ಖರೀದಿಸಿದ ಗ್ರಾಹಕರಿಗೆ ಮರುಪಾವತಿ ಮಾಡುತ್ತದೆ.
8/ 8
ಹಣವನ್ನು ಹಿಂದಿರುಗಿಸಿದ ನಂತರವೇ ಓಲಾ ಎಲೆಕ್ಟ್ರಿಕ್ ಕಂಪನಿಯ ಗ್ರಾಹಕರಿಗೆ ಉಳಿದ ಸಬ್ಸಿಡಿ ಹಣವನ್ನು ಪಾವತಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದ್ದರಿಂದ ಓಲಾ ಸ್ಕೂಟರ್ ಖರೀದಿಸಿದವರಿಗೆ ರೂ. 9 ಸಾವಿರದಿಂದ 19 ಸಾವಿರ ರೂ.ವರೆಗೆ ದೊರೆಯಲಿದೆ.
First published:
18