Ola S1 Electric Scooter: ಓಲಾ ಸ್ಕೂಟರ್​ಗೆ ಮುಗಿಬಿದ್ದ ಜನ! ಒಂದೇ ದಿನ 10 ಸಾವಿರ ಬುಕ್ಕಿಂಗ್​

Ola Electric ಇತ್ತೀಚೆಗೆ ತನ್ನ S1 ಎಲೆಕ್ಟ್ರಿಕ್ (Ola S1) ಸ್ಕೂಟರ್‌ಗಳಿಗೆ ಒಂದೇ ದಿನದಲ್ಲಿ 10 ಸಾವಿರ ಬುಕ್ಕಿಂಗ್‌ಗಳನ್ನು ಪಡೆಯುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ. ಕೇವಲ 24 ಗಂಟೆಗಳಲ್ಲಿ ಜನರು ಈ ಶ್ರೇಣಿಯಲ್ಲಿ Ola S1 ಸ್ಕೂಟರ್‌ಗಳನ್ನು ಬುಕ್ ಮಾಡಿರುವುದು ಇದೇ ಮೊದಲು.

First published: