Ola S1 Air: ಹೋಂಡಾ ಆಕ್ಟಿವಾಗೆ ಪೈಪೋಟಿ ನೀಡಲು ಬರ್ತಿದೆ ಓಲಾದಿಂದ ಹೊಸ ಸ್ಕೂಟರ್​, ಜಸ್ಟ್​ 999 ರೂಪಾಯಿ ಕೊಟ್ಟು ಬುಕ್​ ಮಾಡಿ!

Ola S1 Air: ನೀವು ಉತ್ತಮ ಬ್ರಾಂಡ್‌ನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕಾದರೆ, ನೀವು ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. 60 ಸಾವಿರದಿಂದ ಪೆಟ್ರೋಲ್ ಸ್ಕೂಟರ್‌ಗಳು ಲಭ್ಯವಿವೆ. ಈಗ ಪೆಟ್ರೋಲ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲು ಓಲಾದಿಂದ ಕಡಿಮೆ ಬೆಲೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಂದಿದೆ.

First published: