OLA Scooters: ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್, ಬಿಸಿ ದೋಸೆಯಂತೆ ನಿಮಿಷಕ್ಕೊಂದರಂತೆ ಸೇಲ್!

Electric Scooter | ದಸರಾ ಸೀಸನ್ ನಲ್ಲಿ ಅನೇಕರು ಹೊಸ ವಾಹನ ಖರೀದಿಸುತ್ತಾರೆ. ಹೆಚ್ಚಿನ ಜನರು ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಾರೆ. ಈ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಸಿ ದೋಸೆಯಂತೆ ಮಾರಾಟವಾಗಿವೆ.

First published: