Ola S1 Pro Offer: ದಸರಾ ಬಿಗ್ ಆಫರ್​, ಈ ಸ್ಕೂಟರ್ ಮೇಲೆ 10 ಸಾವಿರ ರಿಯಾಯಿತಿ!

Ola Offer: ಈ ಹಬ್ಬದ ಋತುವಿನಲ್ಲಿ ಹೊಸ ಸ್ಕೂಟರ್ ಖರೀದಿಸಲು ಬಯಸುವವರಿಗೆ ಅತ್ಯಾಕರ್ಷಕ ಕೊಡುಗೆ ಲಭ್ಯವಿದೆ. ಭಾರಿ ರಿಯಾಯಿತಿ ಲಭ್ಯವಿದೆ. ದಸರಾಕ್ಕೆ ಹೊಸ ಸ್ಕೂಟರ್ ಅನ್ನು ಮನೆಗೆ ತೆಗೆದುಕೊಂಡು ಹೋಗಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

First published: