Nykaa founder Falguni Nair: ಹದಿನೈದೇ ದಿನಗಳಲ್ಲಿ ನಷ್ಟವಾಯ್ತು 8200 ಕೋಟಿ! ಶ್ರೀಮಂತೆ ಪಟ್ಟಿಯಿಂದ ಹೊರಬಿದ್ರಾ ಈ ಮಹಿಳಾ ಉದ್ಯಮಿ?

ನೈಕಾ ಉತ್ಪನ್ನಗಳು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಮೇಕಪ್ನಿಂದ ಹಿಡಿದು, ಸುಂದರವಾಗಿ ಕಾಣಿಸಬೇಕು ಅಂದುಕೊಳ್ಳುವ ತರುಣಿಯರಿಗೆ ಬೇಕಾದ ಎಲ್ಲವೂ ಇಲ್ಲಿ ಸಿಗುತ್ತೆ. ಇದರ ಸಂಸ್ಥಾಪಕಿ ಮತ್ತು ಸಿಇಒ ಫಲ್ಗುಣಿ ನಾಯರ್. ಅವರೀಗ 15 ದಿನಗಳಲ್ಲಿ ಬರೋಬ್ಬರಿ 8,200 ಕೋಟಿ ಕಳೆದುಕೊಂಡಿದ್ದಾರಂತೆ!

First published: