Loan Apps: ಸಿಕ್ಕ ಸಿಕ್ಕ ಆ್ಯಪ್​ನಲ್ಲಿ ಸಾಲ ತಗೋತಿದ್ದೀರಾ? ಹುಷಾರ್​​, ಯುವತಿಗೆ ಆಕೆಯದ್ದೇ ಬೆತ್ತಲೆ ಫೋಟೋ ಕಳಿಸಿ ಬೆದರಿಕೆ!

ವಿವಿಧ ಆ್ಯಪ್​ಗಳ ಮೂಲಕ ಆನ್​​ಲೈನ್​ ಸಾಲ ತೆಗೆದುಕೊಳ್ಳುವುದು ಗ್ರಾಹಕರು ಈ ಸುದ್ದಿಯನ್ನು ಮಿಸ್​ ಮಾಡದೇ ನೋಡಲೇಬೇಕು. ಯಾಕೆಂದರೆ ಇತ್ತೀಚೆಗೆ ಆನ್​ಲೈನ್​ ಆ್ಯಪ್​ಗಳಲ್ಲಿ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

First published: