NPS Scheme: ಜಸ್ಟ್ 2 ಸಾವಿರ ಹೂಡಿಕೆ ಮಾಡಿ, ನಿವೃತ್ತಿ ನಂತರ ಸಿಗಲಿದೆ ಪ್ರತಿ ತಿಂಗಳು 25 ಸಾವಿರ ರೂಪಾಯಿ

ನಿವೃತ್ತಿ ಯೋಜನೆಗಳು | ಖಾಸಗಿಯಲ್ಲಿ ಅಥವಾ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವ ಜನರಿಗರ ಪಿಂಚಣಿ ಸಿಗಲ್ಲ. ಹಾಗಾಗಿ ಈ ವರ್ಗದ ಜನರು NPS (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ಮೂಲಕ ಹಣ ಹೂಡಿಕೆ ಮಾಡಿ, ನಿವೃತ್ತಿ ಸಮಯದಲ್ಲಿ ಪಿಂಚಣಿ ಪಡೆಯಬಹುದು. ಕೇಂದ್ರ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ನಡೆಸಲ್ಪಡುವ ಕಂಪನಿಯು ಇದಾಗಿದೆ.

First published: