Monthly Pension: ಹೀಗೆ ಉಳಿಸಿ, ಪ್ರತಿ ತಿಂಗಳು 2 ಲಕ್ಷಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯಿರಿ!

Monthly Pension: ಪಿಂಚಣಿ ಯೋಜನೆಯಲ್ಲಿ ಇಲ್ಲದಿರುವವರಿಗೆ ಕೇಂದ್ರ ಸರ್ಕಾರ ವಿವಿಧ ರೀತಿಯ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. ನೀವು ಪಿಂಚಣಿ ಯೋಜನೆಯಲ್ಲಿ ಹಣವನ್ನು ಉಳಿಸಬಹುದು ಮತ್ತು ತಿಂಗಳಿಗೆ ರೂ.2 ಲಕ್ಷಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯಬಹುದು. ಸಂಪೂರ್ಣ ವಿವರಗಳನ್ನು ತಿಳಿಯಿರಿ.

First published: