Investments: ನಿಮ್ಮನ್ನು ಕೋಟ್ಯಧಿಪತಿ ಮಾಡೋ ಯೋಜನೆಗಳಿವು! ಕಡಿಮೆ ಹೂಡಿಕೆ, ಹೆಚ್ಚಿನ ಲಾಭ

ಎನ್​ಪಿಎಫ್​, ಪಿಪಿಎಫ್ ಯೋಜನೆಗಳಲ್ಲಿ ದೀರ್ಘಾವಧಿಯ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಇಕ್ವಿಟಿಗಳು, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ಸಾಂಪ್ರದಾಯಿಕ ಠೇವಣಿಗಳು ಅಥವಾ ಯಾವುದೇ ಇತರ ಯೋಜನೆಗಳು ದೀರ್ಘಾವಧಿಯಲ್ಲಿ ಫಲಿತಾಂಶಗಳನ್ನು ನೀಡುತ್ತವೆ.

First published: