NPS ಗ್ರಾಹಕರು ಇನ್ನೂ ಉದ್ಯೋಗದಲ್ಲಿರುವಾಗ ಹೂಡಿಕೆಗಾಗಿ ಸ್ವಲ್ಪ ಹಣವನ್ನು ಇಟ್ಟುಕೊಳ್ಳಬಹುದು. ನಿವೃತ್ತಿಯ ನಂತರ ಈ ಮೊತ್ತವನ್ನು ಗ್ರಾಹಕರಿಗೆ ವರ್ಷಾಶನವಾಗಿ ಪಾವತಿಸಲಾಗುತ್ತದೆ. ಆದರೆ PFRDA ನಿಯಮಾವಳಿಗಳು 2015 ರ ಪ್ರಕಾರ, NPS ಖಾತೆದಾರನು ಮರಣಹೊಂದಿದರೆ, ಗಳಿಸಿದ ಸಂಪೂರ್ಣ (100 ಪ್ರತಿಶತ) ಪಿಂಚಣಿ ಕಾರ್ಪಸ್ ಅನ್ನು ಕಾನೂನು ಉತ್ತರಾಧಿಕಾರಿಗಳು ಅಥವಾ ನಾಮನಿರ್ದೇಶಿತರಿಗೆ ನೀಡಬೇಕು.(ಸಾಂಕೇತಿಕ ಚಿತ್ರ)