ಡಿಜಿಟಲ್ ವಹಿವಾಟಿನಲ್ಲಿ ಅತಿ ದೊಡ್ಡ ಪಾತ್ರ ವಹಿಸುವ UPI ಮೂಲಕ ಪಾವತಿ ಏಪ್ರಿಲ್ 1 ರಿಂದ ದುಬಾರಿಯಾಗಲಿದೆ. ಮುಂದಿನ ತಿಂಗಳಿನಿಂದ 2000 ರೂ.ಗಿಂತ ಹೆಚ್ಚಿನ UPI ಪಾವತಿಗೆ 1.1% ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬ ಸುದ್ದಿ ಇಂದು ಎಲ್ಲಡೆ ಸಖತ್ ವೈರಲ್ ಆಗಿತ್ತು.
2/ 7
ಆದರೆ, ಈ ಕುರಿತು ಹರಡಿರುವ ಗೊಂದಲವನ್ನು ನಿವಾರಿಸಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಸ್ಪಷ್ಟನೆ ನೀಡಿದೆ. ಹೌದು, NPCI ಹೇಳಿಕೆ ಪ್ರಕಾರ, UPI ಮೂಲಕ ಪಾವತಿಯು ಉಚಿತವಾಗಿಯೇ ಇರಲಿದೆ ಎಂದು ತಿಳಿಸಿದೆ. ಇದು ಮೊದಲಿನಂತೆಯೇ ಸಂಪೂರ್ಣ ಉಚಿತವಾಗಿರುತ್ತದೆ ಎನ್ನುವ ಮೂಲಕ ಗ್ರಾಹಕರ ಆತಂಕ ದೂರ ಮಾಡಿದ್ದಾರೆ.
3/ 7
ಜೊತೆಗೆ, ಎನ್‌ಪಿಸಿಐ ಈಗ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಯುಪಿಐ ಮೂಲಕ ಪ್ರತಿ ತಿಂಗಳು ಸುಮಾರು 8 ಬಿಲಿಯನ್ ವಹಿವಾಟುಗಳು ನಡೆಯುತ್ತವೆ. ಚಿಲ್ಲರೆ ಗ್ರಾಹಕರು ಇದರ ಲಾಭ ಪಡೆಯುತ್ತಿದ್ದಾರೆ. ಈ ಸೌಲಭ್ಯವು ಉಚಿತವಾಗಿ ಮುಂದುವರಿಯುತ್ತದೆ ಮತ್ತು ಖಾತೆಯ ವ್ಯವಹಾರಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದಿದೆ.
4/ 7
ಅಂದರೆ Phonepe, Paytm, Google Pay ನಿಂದ UPI ಪಾವತಿಯು ಮೊದಲಿನಂತೆ ಉಚಿತವಾಗಿರುತ್ತದೆ. ಆದರೆ, NPCI ಇಂಟರ್ಚೇಂಜ್ ಚಾರ್ಜ್ ಅನ್ನು ನಿಗದಿಪಡಿಸಿದೆ, ಆದರೆ ಅದನ್ನು ವ್ಯಾಪಾರಿ ವರ್ಗದ ಮೇಲೆ ವಿಧಿಸಲಾಗಿದೆ.
5/ 7
ಪ್ರಿಪೇಯ್ಡ್ ಪಾವತಿ ಸಾಧನ ಎಂದರೆ 10,000 ರೂ.ವರೆಗಿನ ವಹಿವಾಟುಗಳನ್ನು ಮಾಡಬಹುದಾದಂತಹ ಸೌಲಭ್ಯವಾಗಿದೆ. ಈ ಸೌಲಭ್ಯದಲ್ಲಿ, ಹಣವನ್ನು ಮೊದಲು ಸರಿಯಾದ ರೀಚಾರ್ಜ್‌ನಂತೆ ಇರಿಸಲಾಗುತ್ತದೆ ಮತ್ತು ಅದನ್ನು ಸರಕುಗಳನ್ನು ಖರೀದಿಸಲು ಅಥವಾ ಯಾರಿಗಾದರೂ ಹಣವನ್ನು ಕಳುಹಿಸಲು ಬಳಸಬಹುದು.
6/ 7
ಇದೇ ರೀತಿಯ ಪಾವತಿಗಳ ಮೇಲಿನ ಇಂಟರ್‌ಚಾರ್ಜ್ ಶುಲ್ಕವನ್ನು ಏಪ್ರಿಲ್ 1 ರಿಂದ ವಿಧಿಸಲಾಗುವುದು ಎಂದು NPCI ಹೇಳಿದೆ. ಈಗ PPI ಮೂಲಕ 2000 ರೂ.ಗಿಂತ ಹೆಚ್ಚು ಪಾವತಿಸಿದರೆ, ನಂತರ 1.1% ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಇದು ಜನ ಸಾಮಾನ್ಯರಿಗೆ ಇರುವುದಿಲ್ಲ.
7/ 7
ಬ್ಯಾಂಕ್ ಖಾತೆಯನ್ನು ಹೊಂದಿರುವವರು ಈಗ ಎಲ್ಲರೂ ಯುಪಿಐ ವಿಧಾನಗಳನ್ನೇ ಬಳಸುತ್ತಾರೆ. ವಿಶೇಷವಾಗಿ ಈಗ ಆನ್ಲೈನ್ ಮೂಲಕವೇ ಸಾಲಕ್ಕೆ ಅರ್ಜಿ ಹಾಕಬಹುದಾಗಿದೆ ಮತ್ತು ಆನ್ಲೈನ್ ಮೂಲಕವೇ ಹಣವನ್ನು ಪಡೆಯಬಹುದಾಗಿದೆ. ಆದರೆ ಇದಕ್ಕೆ ಕೆಲವು ನೀತಿನಿಯಮಗಳಿವೆ.
First published:
17
UPI Charges: ನೆಮ್ಮದಿಯ ನಿಟ್ಟುಸಿರು ಬಿಟ್ಟ ಶ್ರೀಸಾಮಾನ್ಯ, UPI ಪೇಮೆಂಟ್ ಬಗ್ಗೆ ಹೊರಬಿತ್ತು ಮಹತ್ವದ ಮಾಹಿತಿ