PM Kisan: ಶೀಘ್ರದಲ್ಲೇ 12ನೇ ಕಂತು, ನಿಮ್ಮೂರಿನ ಹೆಸರು ಇದೆಯಾ? ಚೆಕ್ ಮಾಡ್ಕೊಳ್ಳಿ

PM Kisan Status Check: ಪಿಎಂ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಪಟ್ಟಿಯಲ್ಲಿ ನಿಮ್ಮೂರಿನ ಹೆಸರು ಇದೆಯಾ ಎಂಬುದನ್ನು ಪರಿಶೀಲಿಸುವ ಅವಕಾಶಗಳಿವೆ. ಯಾರ ಖಾತೆಗೆ ಹಣ ಜಮೆ ಆಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

First published: