Aadhaar PVC Card: ಎಟಿಎಂ ಕಾರ್ಡ್ ಸೈಜಿನ ಆಧಾರ್ PVC ಕಾರ್ಡ್ ಅನ್ನು ಪಡೆಯುವ ಸುಲಭ ವಿಧಾನ ಇಲ್ಲಿದೆ

Aadhaar Card: ಆಧಾರ್ ಕಾರ್ಡ್ ಜೇಬಿನಲ್ಲಿ, ಪರ್ಸ್ ನಲ್ಲಿಟ್ಟುಕೊಳ್ಳುವುದು ಈಗ ಎಲ್ಲರಿಗೂ ಅಭ್ಯಾಸವಾಗಿ ಹೋಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ATM ಕಾರ್ಡ್ ಗಾತ್ರದಲ್ಲಿ ಆಧಾರ್ ಕಾರ್ಡ್ಗಳನ್ನು ನೀಡುತ್ತಿದೆ. ಒಂದೇ ಮೊಬೈಲ್ ಸಂಖ್ಯೆಯೊಂದಿಗೆ ಕುಟುಂಬದ ಎಲ್ಲಾ ಸದಸ್ಯರಿಗೆ ಆಧಾರ್ PVC ಕಾರ್ಡ್ ಅನ್ನು ಆರ್ಡರ್ ಮಾಡಬಹುದು. ಹೇಗೆಂದು ನೋಡಿ..

First published: