ಸುಲ್ತಾನ್ಪುರ ಜಿಲ್ಲೆಯ ರೈತನಿಗೆ ನೀಡಲಾದ ನೋಟಿಸ್ನಲ್ಲಿ ಆತನನ್ನು ಆದಾಯ ತೆರಿಗೆ ಪಾವತಿದಾರ ಎಂದು ಗುರುತಿಸಲಾಗಿದೆ.ಮತ್ತು ಯೋಜನೆಯಡಿ ಅನರ್ಹ ಎಂದು ಗುರುತಿಸಲಾಗಿದೆ. ನೋಟಿಸ್ ಸ್ವೀಕರಿಸಿದ ನಂತರ ಯೋಜನೆಯಡಿ ಪಡೆದ ಸಂಪೂರ್ಣ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಇದನ್ನು ಉತ್ತರ ಪ್ರದೇಶದ ಕೃಷಿ ನಿರ್ದೇಶಕ ವಿವೇಕ್ ಸಿಂಗ್ ಖಚಿತಪಡಿಸಿದ್ದಾರೆ.(