Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

Women Preferences: 65 ಪ್ರತಿಶತ ಮಹಿಳೆಯರು ಚಿನ್ನ ಮತ್ತು ಎಫ್‌ಡಿ ಅಂದರೆ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡೋದಕ್ಕೆ ಇಷ್ಟ ಪಡುವುದಿಲ್ಲ. ಇನ್ನೂ ಇಲ್ಲಿ ಇನ್ವೆಸ್ಟ್ ಮಾಡೋಕೆ ತಾ ಮುಂದು, ನಾ ಮುಂದೆ ಅಂತಾರೆ. ಅದ್ಯಾವುದಪ್ಪಾ ಅಂತೀರಾ? ನೀವೇ ನೋಡಿ

First published:

  • 110

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    ಈಗ ಪುರುಷರಷ್ಟೇ ಅಲ್ಲ ಮಹಿಳೆಯರೂ ಹೂಡಿಕೆಯತ್ತ ಗಮನ ಹರಿಸುತ್ತಿದ್ದಾರೆ. ಯಾವ ಕ್ಷೇತದಲ್ಲಿ ಮಹಿಳೆಯರು ಇಲ್ಲ ನೀವೇ ಹೇಳಿ. ಸಮೀಕ್ಷೆಯ ಪ್ರಕಾರ, 65 ಪ್ರತಿಶತ ಮಹಿಳೆಯರು ಚಿನ್ನ ಮತ್ತು ಎಫ್‌ಡಿ ಅಂದರೆ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡೋದಿಲ್ವಂತೆ.

    MORE
    GALLERIES

  • 210

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    ಹಾಗಿದ್ದರೆ ನೀವು ಕೇಳಬಹುದು, ಇದಕ್ಕಿಂತ ಹೆಚ್ಚಿನ ಬಡ್ಡಿ ಇನ್ನೇಲಿ ಸಿಗುತ್ತೆ? ಇನ್ನೇಲಿ ಮಹಿಳೆಯರು ಹೆಚ್ಚಾಗಿ ಹೂಡಿಕೆ ಮಾಡ್ತಾರೆ ಅಂತ. ಅದಕ್ಕೆ ಉತ್ತರ ರಿಯಲ್​ ಎಸ್ಟೇಟ್​ ಕ್ಷೇತ್ರ.

    MORE
    GALLERIES

  • 310

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    ಹೌದು ಹೆಚ್ಚಿನ ಮಹಿಳೆಯರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಾರೆ. ರಿಯಲ್ ಎಸ್ಟೇಟ್ ಸಲಹೆಗಾರ ಅನರಾಕ್ ಸಮೀಕ್ಷೆಯನ್ನು ನಡೆಸಿದ್ದು, ಅದರಲ್ಲಿ ಈ ಮಾಹಿತಿ ನೀಡಲಾಗಿದೆ.

    MORE
    GALLERIES

  • 410

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    ಇದಾದ ನಂತರ ಶೇಕಡ 20ರಷ್ಟು ಮಹಿಳೆಯರು ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ.ಶೇಕಡ 8ರಷ್ಟು ಮಹಿಳೆಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. 5500 ಜನರ ಮೇಲೆ ಈ ಸಮೀಕ್ಷೆ ಮಾಡಲಾಗಿದೆ

    MORE
    GALLERIES

  • 510

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    ಈ ಪೈಕಿ ಕನಿಷ್ಠ 65 ಪ್ರತಿಶತ ಮಹಿಳೆಯರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಇದರ ನಂತರ, 20 ಪ್ರತಿಶತ ಮಹಿಳೆಯರು, ಷೇರುಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದರು.

    MORE
    GALLERIES

  • 610

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    8 ಪ್ರತಿಶತ ಮಹಿಳೆಯರು ಚಿನ್ನವನ್ನು ನಂಬುತ್ತಾರೆ . 7 ಪ್ರತಿಶತ ಮಹಿಳೆಯರು ಎಫ್‌ಡಿಗಳನ್ನು ಅಂದರೆ ಸ್ಥಿರ ಠೇವಣಿಗಳನ್ನು ನಂಬುತ್ತಾರೆ ಎಂದು ವರದಿ ಹೇಳುತ್ತದೆ. ಕೋಟಿಗಿಂತ ಹೆಚ್ಚಿನ ಮನೆ ಖರೀದಿಸಲು ಆದ್ಯತೆ ನೀಡುತ್ತಾರೆ.

    MORE
    GALLERIES

  • 710

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    ರಿಯಲ್ ಎಸ್ಟೇಟ್ ವಲಯದಲ್ಲಿ ಮಹಿಳೆಯರ ಆಸಕ್ತಿ ಹೆಚ್ಚುತ್ತಿದೆ. ಕಳೆದ ದಶಕದಲ್ಲಿ ರಿಯಲ್ ಎಸ್ಟೇಟ್ ಖರೀದಿದಾರರ ವಿಭಾಗದಲ್ಲಿ ಮಹಿಳೆಯರ ಪಾಲು ಹೆಚ್ಚಿದೆ ಎನ್ನುತ್ತಾರೆ ಅನರಾಕ್ ಗ್ರೂಪ್ ನ ಉಪಾಧ್ಯಕ್ಷ ಸಂತೋಷ್ ಕುಮಾರ್.

    MORE
    GALLERIES

  • 810

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    ನಗರ ಪ್ರದೇಶದ ಮಹಿಳೆಯರು ಈಗ ವಿಶೇಷವಾಗಿ ರಿಯಲ್ ಎಸ್ಟೇಟ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಮಹಿಳೆಯರು ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    MORE
    GALLERIES

  • 910

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    ಮಹಿಳೆಯರನ್ನು ಮನೆ ಖರೀದಿದಾರರಾಗಲು ಪ್ರೋತ್ಸಾಹಿಸಲು ಸರ್ಕಾರವು ವಿವಿಧ ನೀತಿಗಳನ್ನು ಪ್ರಾರಂಭಿಸಿದೆ. ಪ್ರಧಾನ ಮಂತ್ರಿ ಆವಾಸ್ ವಿಕಾಸ್ ಯೋಜನೆ ಅಡಿಯಲ್ಲಿ, ಮಹಿಳೆಯರು ಸಹ-ಖರೀದಿದಾರರು ಅಥವಾ ಮಾಲೀಕರಾಗುವುದನ್ನು ಕಡ್ಡಾಯಗೊಳಿಸಲಾಗಿದೆ.

    MORE
    GALLERIES

  • 1010

    Women Investment: ಹೆಚ್ಚಿನ ಹೆಣ್ಮಕ್ಳು ಇಲ್ಲೇ ಹೂಡಿಕೆ ಮಾಡೋದಂತೆ, ಎಲ್ಲಿ ಅಂತ ಗೆಸ್ಸ್​​ ಮಾಡಿ ನೋಡೋಣ!

    ಇದಲ್ಲದೇ ಮಹಿಳಾ ಮನೆ ಖರೀದಿದಾರರಿಗೆ ಮುದ್ರಾಂಕ ಶುಲ್ಕವೂ ಕಡಿಮೆ. ಮಹಿಳೆಯರಿಗೆ ಸ್ಟ್ಯಾಂಪ್ ಡ್ಯೂಟಿ ಕಡಿಮೆ ಇರುವ ಅನೇಕ ರಾಜ್ಯಗಳಿವೆ. ಇದಲ್ಲದೆ ಪುರುಷರಿಗಿಂತ ಕಡಿಮೆ ದರದಲ್ಲಿ ಮಹಿಳೆಯರಿಗೆ ಗೃಹ ಸಾಲ ನೀಡುವ ಹಲವು ಬ್ಯಾಂಕ್‌ಗಳಿವೆ.

    MORE
    GALLERIES