Emergency Buttons: ರೈಲುಗಳಲ್ಲಿ ಮಹಿಳೆಯರಿಗಾಗಿ ಎಮರ್ಜೆನ್ಸಿ ಬಟನ್​, ಒತ್ತಿದ ಮರುಕ್ಷಣವೇ ಸಹಾಯಕ್ಕೆ ಬರ್ತಾರೆ ಸಿಬ್ಬಂದಿ!

Emergency Buttons: ತುರ್ತು ಸಂದರ್ಭದಲ್ಲಿ, ಸಿಬ್ಬಂದಿ ಮತ್ತು ಲೊಕೊ ಪೈಲಟ್ ಮೊದಲು ಸಹಾಯ ಮಾಡುತ್ತಾರೆ. ದೆಹಲಿ ರೈಲ್ವೆ ಮಂಡಳಿ ಈಗಾಗಲೇ ಈ ಬಟನ್​ ಅನ್ನು ಅಳವಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

First published: